ಶುಕ್ರವಾರ, ಮೇ 14, 2021
21 °C

ಭೂಕಂಪದ ಪೂರ್ವಸೂಚನೆಗೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭೂಕಂಪದ ಪೂರ್ವಸೂಚನೆ ಗಮನಿಸುವ ವ್ಯವಸ್ಥೆ ರೂಪಿಸುವ ಮೂಲಕ ಭಾರತ ಈ ವಿಷಯದಲ್ಲಿ ತನ್ನ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.`ಹಿಮಾಚಲ ಪ್ರದೇಶದ ಘುಟ್ಟು, ಮೇಘಾಲಯದ ಶಿಲ್ಲಾಂಗ್, ಮಹಾರಾಷ್ಟ್ರದ ಕೊಯ್ನಾ, ಅಂಡಮಾನ್ ಮತ್ತು ನಿಕೊಬಾರ್‌ನ ಪೋರ್ಟ್‌ಬ್ಲೇರ್‌ನಲ್ಲಿ ಈಗಾಗಲೇ ಇಂಥ ಸಾಧನಗಳನ್ನು ಅಳವಡಿಸಲಾಗಿದೆ.ಇನ್ನಷ್ಟು ಕಡೆ ಇವುಗಳನ್ನು ಅಳವಡಿಸುವ ಯೋಜನೆ ಇದೆ~ ಎಂದು ಭಾರತೀಯ ಹವಾಮಾನ ಇಲಾಖೆಯ ಭೂಕಂಪಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಸ್.ದತ್ತಾತ್ರೇಯನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.