ಭಾನುವಾರ, ಜನವರಿ 19, 2020
28 °C

ಮಧ್ಯಪ್ರದೇಶ, ರಾಜಸ್ತಾನ: ಬಿಜೆಪಿಗೆ ಅಮೋಘ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಧ್ಯಪ್ರದೇಶ ಹಾಗೂ ರಾಜಸ್ತಾನ ವಿಧಾನಸಭೆಗಳಿಗೆ ನಡೆದ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಅಮೋಘ ಮುನ್ನಡೆ ಪಡೆದಿದ್ದು, ಜಯದತ್ತ ದಾಪುಗಾಲಿಟ್ಟಿದೆ.

ಇತ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಮುನ್ನಡೆ ಕಮಲ ಪಕ್ಷ ಕಮಾಲ ತೋರುತ್ತಿದೆ. ಆದರೆ ಛತ್ತೀಸಗಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಮಬಲದ ಮುನ್ನಡೆ ಸಾಧಿಸುತ್ತಿದ್ದು, ಫಲಿತಾಂಶ ಕ್ಷಣಕ್ಷಣಕ್ಕೂ ತೀವ್ರ ಕುತೂಹಲ ಕೆರಳಿಸುತ್ತಿದೆ.

ಪ್ರತಿಕ್ರಿಯಿಸಿ (+)