ಗುರುವಾರ , ಜನವರಿ 30, 2020
19 °C

ಯೋಗ: ವೆಂಕಟೇಶ್‌ಗೆ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಚಂದ್ರಶೇಖರ್‌ ವೆಂಕಟೇಶ್‌್ ಇತ್ತೀಚಿಗೆ ತೈವಾನ್‌ನಲ್ಲಿ ನಡೆದ ಮೂರನೇ ಅಂತರರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನ 45 ವರ್ಷ­ದೊಳಗಿನವರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು.ಭಾರತವನ್ನು ಪ್ರತಿನಿಧಿಸಿದ್ದ ದೊಡ್ಡಗುಣಿ ನಾಗರಾಜಯ್ಯ ರುದ್ರಸ್ವಾಮಿ, ದೊಡ್ಡಗುಣಿ ರುದ್ರಸ್ವಾಮಿ ನೇಹಾ  (15 ವರ್ಷದೊಳಗಿನ ವಿಭಾಗ) ರನ್ನರ್‌ ಅಪ್‌ ಸ್ಥಾನ ಗಳಿಸಿದರು.

ಪ್ರತಿಕ್ರಿಯಿಸಿ (+)