ಭಾನುವಾರ, ಏಪ್ರಿಲ್ 18, 2021
24 °C

ಯೋಜನೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಪೂರ್ವಿಕರ ನಿವಾಸವನ್ನು ಪಾರಂಪರಿಕ ತಾಣವನ್ನಾಗಿ ರೂಪಿಸುವ ಪಾಕಿಸ್ತಾನ ಸರ್ಕಾರದ ಯೋಜನೆಗೆ ಹಿನ್ನಡೆಯಾಗಿದೆ. 



ಸಂಸ್ಕೃತಿ ಇಲಾಖೆಯು ಈ ಬಂಗಲೆಯನ್ನು ಪಾರಂಪರಿಕ ತಾಣವನ್ನಾಗಿ ಪರಿವರ್ತಿಸಲು ತುದಿ ಗಾಲ ಮೇಲೆ ನಿಂತಿತ್ತು. ಆದರೆ ಈ ಆಸ್ತಿಗೆ ಹಲವರು ವಾರಸುದಾರರು ಇರುವುದು ಸಮಸ್ಯೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.