ಬುಧವಾರ, ಜನವರಿ 29, 2020
24 °C

ರಜನಿ ಇದೀಗ ಕೊಚಡೈಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 


 ~ಕೊಚಡೈಯನ್~ ಮೂಲಕ ರಜನಿ ತೆರೆಗೆ

 

ಚೆನ್ನೈ, (ಪಿಟಿಐ):~ನನ್ನ ಮುಂದಿನ ಚಿತ್ರ ~ಕೊಚ್ಚಾಡಿಯನ್~ ಮೂಲಕ ಪುನಃ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ~ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಶುಕ್ರವಾರ ತಿಳಿಸಿದ್ದಾರೆ. ರಜನಿಕಾಂತ್ ಅವರು ಥಾಣೆ ಚಂಡಮಾರುತ ಪರಿಹಾರ ನಿಧಿಗೆ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ರೂ. 10 ಲಕ್ಷ ಪರಿಹಾರ ನಿಧಿ ಹಣವನ್ನು ನೀಡಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದರು.

 

~ತಮ್ಮ ಮಗಳು ಸೌಂಧರ್ಯ, ನಿರ್ದೇಶನದ ಸಾಹಸಮಯ ಈ 3ಡಿ ಚಿತ್ರವು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ದೇಶದ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಈ 3ಡಿ ಚಿತ್ರವನ್ನು ತೆರೆಗೆ ತರಲಾಗುತ್ತಿದ್ದು, ಶೀಘ್ರದಲ್ಲಿಯೇ ಇದರ ಚಿತ್ರೀಕರಣ ಆರಂಭವಾಗಲಿದೆ~ ಎಂದರು.ರಜನಿಕಾಂತ್ ಅವರು ಇತ್ತೀಚಿಗಷ್ಟೇ ಮೂತ್ರಪಿಂಡ ಕಾಯಿಲೆಯಿಂದ ಚೇತರಿಸಿಕೊಂಡಿರುತ್ತಾರೆ. 
 

====


ENT-RAJNI

Will be back soon with ~Kochadaiyaan~, says Rajnikanth

Chennai, Jan 27 (PTI) Recuperating from a reported kidney ailment, Tamil superstar Rajnikanth today said he would soon be back with his latest venture, ~Kochadaiyaan~.

"..will be back soon. Very soon shooting will start," he told reporters here after handing over a cheque of Rs 10 lakh to Chief Minister Jayalalithaa towards cyclone Thane relief.

Describing the meeting as a "courtesy call," he said he had called on her for the first time after his recovery.

The superstar had suffered a healthscare last year when he fell sick during the shoot of "Raana," and was admitted to two hospitals in Chennai before being flown out to Singapore for treatment.

He will now act in ~Kochadaiyaan~, directed by younger daughter Soundarya, which is said to be the first 3D film in India with "performance capturing technology." PTI SA APR BK 01271525


ಪ್ರತಿಕ್ರಿಯಿಸಿ (+)