ಸೋಮವಾರ, ಮೇ 10, 2021
28 °C

ವಲಸೆ ಮಸೂದೆ: ಸಂಸದರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್(ಪಿಟಿಐ): ವಲಸೆ ಮಸೂದೆಗೆ ಸಂಬಂಧಿಸಿದಂತೆ ಭಾರತದ ಸಂಸದರ ನಿಯೋಗವು ಅಮೆರಿಕದ ಪ್ರಮುಖ ಸಂಸದರನ್ನು ಭೇಟಿ ಮಾಡಿತು.ಬಿಜು ಜನತಾದಳ ಮುಖಂಡ ಬೈಜಯಂತ್ ಪಂಡಾ, ಎನ್‌ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್‌ನ ಭಕ್ತ ಚರಣ್ ದಾಸ್, ಪ್ರತಾಪ್ ಸಿಂಗ್ ಬಜ್ವಾ, ಬಿಜೆಪಿಯ ಉದಯ್ ಸಿಂಗ್ ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ ಪ್ರೇಮ್ ದಾಸ್ ರೈ ಮತ್ತಿತತರು ಈ ನಿಯೋಗದಲ್ಲಿ ಇದ್ದರು.ಎಚ್-1ಬಿ ವೀಸಾ ವಿಷಯವು ಭಾರತದ ಕಂಪೆನಿಗಳಿಗೆ ಮಾತ್ರವಲ್ಲ, ಉಭಯ ದೇಶಗಳ ನಡುವಿನ ಸಂಬಂಧಕ್ಕೂ ಧಕ್ಕೆ ತರುತ್ತದೆ ಎಂದು ಸಂಸದರು ವಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.