ಐಐಎಫ್ಎ ಜತೆ ಆರು ವರ್ಷಗಳಿಂದ ಪಾಲುದಾರಿಕೆ ಹೊಂದಿರುವ ವೀಡಿಯೊಕಾನ್ ಇದೀಗ ಬಾಲಿವುಡ್ ಅಭಿಮಾನಿ ಪ್ರೇಕ್ಷಕರಿಗಾಗಿ ವಿಡಿಯೋಕಾನ್ ಐಐಎಫ್ಎ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಿದೆ. ‘ವಿಡಿಯೋಕಾನ್ ೪ಕೆ ೪ ಐಐಎಫ್ಎ’ ಎಂಬ ಸ್ಪರ್ಧೆಯ ಮೂಲಕ ಹಿಂದಿ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವೂ ಲಭ್ಯವಾಗಲಿದೆ.

‘ವಿಡಿಯೋಕಾನ್ ೪ಕೆ ಐಐಎಫ್ಎ ಫೇಸ್ ಬುಕ್ ಕಾಂಟೆಸ್ಟ್’ಗೆ ಈಗಾಗಲೆ ಚಾಲನೆ ದೊರೆತಿದ್ದು, ಮಾ. ಐದರವರೆಗೂ ಪ್ರವೇಶಾವಕಾವಿರುತ್ತದೆ. ವಿಡಿಯೋಕಾನ್ ೪ಕೆ ೪ ಐಐಎಫ್ಎ ಕಾಂಟೆಸ್ಟ್ ವಿಡಿಯೋಕಾನ್ ಫೇಸ್ಬುಕ್ ಪೇಜ್ನಲ್ಲಿ https://www.facebook.com/VIDEOCON ನಲ್ಲಿ ನೀಡಲಾಗುವ ಐದು ಪ್ರಶ್ನೆಗಳಲ್ಲಿ ಅತ್ಯಧಿಕ ಪ್ರಶ್ನೆಗೆ ಉತ್ತರಿಸುವ ಮೂಲಕ ಗೆಲ್ಲಬಹುದು. ಸ್ಪರ್ಧಿಗಳಲ್ಲಿ ವಿಜೇತರನ್ನು ಮಾರ್ಚ್ ೫ ರಂದು ನಡೆಯುವ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.