ಬುಧವಾರ, ಜನವರಿ 22, 2020
16 °C

ವೇತನ ಮುಂದುವರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ಬಡ ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ವೇತನ ನೀಡುವ ಮೂಲಕ ಸ್ವಲ್ಪ ಮಟ್ಟಿಗೆ ಅವರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಆದರೆ 3-4 ತಿಂಗಳಿಂದ ಯಾವ ಸೂಚನೆಯನ್ನೂ ನೀಡದೆ ವೇತನ ನಿಲ್ಲಿಸಿದ್ದಾರೆ.

 

ಸಂಬಂಧಪಟ್ಟ ಅಧಿಕಾರಿಗಳು ವಿಳಂಬಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ನೀಡಿ ಫಲಾನುಭವಿಗಳಲ್ಲಿ ಇರುವ ಆತಂಕವನ್ನು ದೂರ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. 

ಪ್ರತಿಕ್ರಿಯಿಸಿ (+)