ಭಾನುವಾರ, ಮೇ 16, 2021
26 °C

ವ್ಯರ್ಥ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಕ್ಕಿದ್ದೆಲ್ಲ ತಿಂದು ತೇಗಿದಿರಿ

ಗಳಿಸಿದಿರಿ ಕೋಟ್ಯಂತರ

ಕಳ್ಳ ರೂಪಾಯಿಆದರೂ ನೀಗಲಿಲ್ಲ ದಾಹ

ಮತ್ತೆ `ಅಟ್ಟ~ಕ್ಕೇರುವ ಕನಸು

ಅದಕ್ಕಾಗಿ ಸರ್ಕಸ್ಸು, ಆಣೆ-

ಪ್ರಮಾಣದ ವ್ಯರ್ಥ ಕಸರತ್ತು

ಇಷ್ಟು ಹೊತ್ತೂ ಕುಣಿದಲ್ಲಯ್ಯ`ನಿನ್ನ~ ಮನೆಯ ಮುಂದೆ

ಈಗವಳು ಕುಣಿಯುತ್ತಿದ್ದಾಳೆ

`ನೆರೆ~ ಮನೆಯ  ಮುಂದೆ

ಬರುವುದಿಲ್ಲ ಬಿಡಿ ನಿಮ್ಮ ಹಿಂದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.