ಸೋಮವಾರ, ಮೇ 17, 2021
25 °C

ಶುಕ್ರವಾರ, 16-9-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂ ಸುಧಾರಣೆಗೆ ವಿಧಾನ ಸಭೆಯ ಬಹುಮತದ ಒಪ್ಪಿಗೆ

ಬೆಂಗಳೂರು, ಸೆ. 15
- ಹದಿಮೂರು ದಿನಗಳ ಚರ್ಚೆಯ ನಂತರ ಭೂ ಸುಧಾರಣಾ ಮಸೂದೆಗೆ ಸಂಬಂಧಿಸಿದ ಜಂಟಿ ಸೆಲೆಕ್ಟ್ ಸಮಿತಿ ವರದಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ವಿಧಾನ ಸಭೆಯು ಇಂದು ಬಹುಮತದಿಂದ ಅಂಗೀಕರಿಸಿತು.

ಪಂಜಾಬಿನ ನಾಲ್ಕು ಕಡೆಗಳಲ್ಲಿ ಗುರುದ್ವಾರಗಳ ಶೋಧನೆ

ಅಂಬಾಲ, ಸೆ. 15
- ಪೊಲೀಸರು ಇಂದು ಇಲ್ಲಿನ ಮಂಜಿಸಾಹೇಬ್ ಗುರುದ್ವಾರವನ್ನೂ, ಲೂಧಿಯಾನಾದಲ್ಲಿನ ಕಾಲ್ಗಿಧರ್ ಗುರುದ್ವಾರವನ್ನೂ, ಫತೇಘರ್ ಸಾಹಿಬ್ ಮತ್ತು ನಾಭಾಗಳಲ್ಲಿನ ಗುರುದ್ವಾರಗಳನ್ನು ಪ್ರವೇಶಿಸಿ, ಕೆಲವು ಮಂದಿ ಘೋಷಿತ ಅಪರಾಧಿಗಳೂ ಸೇರಿ ಸುಮಾರು 44 ಮಂದಿ ಅಕಾಲಿಗಳನ್ನು ಬಂಧಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.