ಭಾನುವಾರ, ಮಾರ್ಚ್ 7, 2021
30 °C
ಮಾಡಿ ಕಲಿ:ಸರಣಿ–52

ಸಕ್ಕರೆ ತುಂಡಿನ ಭಿನ್ನ ರೂಪ

ಪ್ರೊ ಸಿ.ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

ಸಕ್ಕರೆ ತುಂಡಿನ ಭಿನ್ನ ರೂಪ

ಪ್ರಶ್ನೆ: ಬೂದಿ ಸವರದೆ ಇರುವ ಹಾಗೂ ಸವರಿದ ಸಕ್ಕರೆಯ ತುಂಡುಗಳು  ಹೇಗೆ ಉರಿಯುತ್ತವೆ? ಯಾಕೆ ?ಉತ್ತರ:
ಬೂದಿ ಸವರದೆ ಇರುವ ಸಕ್ಕರೆಯ ತುಂಡನ್ನು ಜ್ವಾಲೆಗೆ ಹಿಡಿದಾಗ ಅದು ಸುಟ್ಟು ಕರಗುತ್ತದೆ. ಬೂದಿ ಸವರಿದ ಸಕ್ಕರೆಯ ತುಂಡನ್ನು ಜ್ವಾಲೆಗೆ ಹಿಡಿದಾಗ ಅದು ನೀಲಿ ಬಣ್ಣದ ಜ್ವಾಲೆಯಾಗಿ ಉರಿಯುತ್ತದೆ.

ಬೂದಿ ಇಲ್ಲಿ ಕ್ರಿಯಾವರ್ಧಕನಂತೆ ಕೆಲಸ ಮಾಡಿ ಸಕ್ಕರೆಯ ತುಂಡು ಉರಿಯುವಂತೆ ಮಾಡುತ್ತದೆ.

ವಿಧಾನ: 

1) ಇಕ್ಕಳದಿಂದ ಒಂದು ಸಕ್ಕರೆಯ ತುಂಡನ್ನು ಹಿಡಿದುಕೊಂಡು ಅದನ್ನು ಮೊಂಬತ್ತಿಯ ಜ್ವಾಲೆಗೆ   ಹಿಡಿಯಿರಿ.2) ಒಂದು ಕಾಗದದ ತುಂಡೊಂದನ್ನು ಸುಟ್ಟು ಅದರ ಬೂದಿಯನ್ನು ಇನ್ನೊಂದು ಸಕ್ಕರೆಯ ತುಂಡಿಗೆ ಸರಿಯಾಗಿ ಸವರಿ, ಮೊಂಬತ್ತಿಯ ಜ್ವಾಲೆಗೆ ಹಿಡಿಯಿರಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.