ಗುರುವಾರ , ಮೇ 13, 2021
24 °C

ಸಮಯೋಚಿತ ಸೂಚನೆ !

- ಸಿ.ಪಿ.ಕೆ.,ಮೈಸೂರು Updated:

ಅಕ್ಷರ ಗಾತ್ರ : | |

`ಅಕಾಡೆಮಿ ಅಧ್ಯಕ್ಷರ ರಾಜಿನಾಮೆಗೆ ಸೂಚನೆ' (ಜೂನ್ 17) ಅಕಾಡೆಮಿ, ಪ್ರಾಧಿಕಾರಗಳು ರಾಜಕೀಯ ಸಂಸ್ಥೆಗಳಲ್ಲ, ನಿಜ; ಆದರೆ ಅವುಗಳ ಅಧ್ಯಕ್ಷರನ್ನು ನೇಮಿಸಿದವರು ರಾಜಕಾರಣಿಗಳು ತಾನೆ! ಆದ್ದರಿಂದ, ಹೊಸ ಸರ್ಕಾರದ ಸೂಚನೆ ಸಮಯೋಚಿತ ಮತ್ತು ನ್ಯಾಯೋಚಿತ! ಈ ದಿಶೆಯಲ್ಲಿ ಪ್ರೊ.ಬರಗೂರು ಮತ್ತು ಡಾ.ಹಂಪನಾ ಅವರ ಅಭಿಪ್ರಾಯಗಳು ಸಮಂಜಸವಾಗಿವೆ.

- ಸಿ.ಪಿ.ಕೆ., ಮೈಸೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.