ಸೀಟು ಆಯ್ಕೆ ದಿನಾಂಕ ವಿಸ್ತರಣೆ

ಭಾನುವಾರ, ಜೂಲೈ 21, 2019
25 °C

ಸೀಟು ಆಯ್ಕೆ ದಿನಾಂಕ ವಿಸ್ತರಣೆ

Published:
Updated:

ಬೆಂಗಳೂರು:  ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಸೀಟು ಆಯ್ಕೆ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಇದೇ 19ರವರೆಗೆ ವಿಸ್ತರಿಸಲಾಗಿದೆ.ಮೊದಲಿನ ವೇಳಾಪಟ್ಟಿ ಪ್ರಕಾರ ಇದೇ 18 ಕೊನೆಯ ದಿನವಾಗಿತ್ತು. ಆದರೆ ಸೀಟು ಹಂಚಿಕೆ ಪಟ್ಟಿ ಪ್ರಕಟವಾಗುವುದು ತಡವಾದ್ದರಿಂದ ಮೊದಲ ದಿನವಾದ ಗುರುವಾರ ಆನ್‌ಲೈನ್ ಕೌನ್ಸೆಲಿಂಗ್ ಶುರುವಾಗುವುದು ವಿಳಂಬವಾಯಿತು. ಇದರಿಂದಾಗಿ ಕೊನೆಯ ದಿನಾಂಕವನ್ನು 19ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry