ಸೋಮವಾರ, ಜುಲೈ 26, 2021
27 °C

ಹೊಸ ವ್ಯಾಸೆಲಿನ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂಸ್ತಾನ್ ಲೀವರ್ ಹೊಸ ವ್ಯಾಸೆಲಿನ್ ಹೆಲ್ತಿವೈಟ್ ವೈಟೆನಿಂಗ್ ಲೋಶನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಪ್ಟಿಕ್ ತಂತ್ರಜ್ಞಾನದಲ್ಲಿ ಇದನ್ನು ತಯಾರಿಸಲಾಗಿದ್ದು, ತ್ವಚೆಯನ್ನು ಬೆಳ್ಳಗಾಗಿಸುವ ಖನಿಜಾಂಶ ವಿಟಾಮಿನ್ ಬಿ3 ಮತ್ತು ಯೋಗರ್ಟ್ ಸೀರಂ ಒಳಗೊಂಡಿದೆ. ಚರ್ಮದ ಜೀವಕೋಶಗಳಿಗೆ ಕಾಂತಿಯನ್ನು ನೀಡಿ ತ್ವಚೆಯು ಬೆಳ್ಳಗಾಗಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. 100 ಮಿ.ಲೀ.ಗೆ ರೂ75, 200 ಮಿ.ಲೀ.ಗೆ  ರೂ 135, 300 ಮಿ.ಲೀ.ಗೆ ರೂ 190.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.