ಮಂಗಳವಾರ, ಮಾರ್ಚ್ 2, 2021
26 °C

‘ಸಂತ ಬಂತ’ ಡಬ್ಬಿಂಗ್‌ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂತ ಬಂತ’ ಡಬ್ಬಿಂಗ್‌ ಶುರು

ಜನಪ್ರಿಯ ಹಾಸ್ಯ ನಟ ವೀರ್ ದಾಸ್ ತಮ್ಮ ಹೊಸಚಿತ್ರ ‘ಸಂತ ಬಂತ’ ಸಿನಿಮಾದ ಡಬ್ಬಿಂಗ್‌ ಕೆಲಸವನ್ನು ಶುರು ಮಾಡಿದ್ದಾರಂತೆ.

‘ಚಿತ್ರದ ಡಬಿಂಗ್ ಕೆಲಸ ಇಂದಿನಿಂದ ಆರಂಭಗೊಂಡಿದೆ. ಈ ಸಿನಿಮಾದಲ್ಲಿ ನೇಹಾ ಧುಪಿಯಾ, ಬೊಮನ್ ಇರಾನಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.