ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

121 ಪೊಲೀಸ್ ಸಿಬ್ಬಂದಿಗೆ ಸಿ.ಎಂ ಪದಕ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯದ 121 ಪೊಲೀಸ್ ಸಿಬ್ಬಂದಿಗೆ 2012ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪದಕ ನೀಡಲಾಗಿದೆ.

ಬಿ.ಎನ್.ವಾಸುದೇವಮೂರ್ತಿ- ನಕ್ಸಲ್ ನಿಗ್ರಹ ಪಡೆ ಎಸ್ಪಿ ಕಾರ್ಕಳ ಮತ್ತು ಶ್ರೀನಾಥ ಜೋಶಿ- ಹುಬ್ಬಳ್ಳಿ ಧಾರವಾಡ ನಗರ ಡಿಸಿಪಿ.
ಡಿವೈಎಸ್ಪಿ/ಎಸಿಪಿಗಳು: ಎ.ಬಿ.ರಮೇಶ್- ಬೆಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ; ವಿವೇಕಾನಂದ ಜಿ.ತುಳಸಿಗೇರಿ ಮತ್ತು ಎನ್.ಕೆ.ನರಸಿಂಹ ಅಯ್ಯಂಗಾರ್- ಸಿಐಡಿ; ಎಲ್.ಚಂದ್ರಶೇಖರ್- ಬೆಂಗಳೂರು ಕೇಂದ್ರ ವಲಯ ವೈರ್‌ಲೆಸ್ ವಿಭಾಗ; ವಿ.ಶ್ರೀಧರ್- ದೊಡ್ಡಬಳ್ಳಾಪುರ ಉಪ ವಿಭಾಗ; ಸದಾನಂದ ಬಿ.ನಾಯ್ಕ- ತರೀಕೆರೆ ಉಪ ವಿಭಾಗ; ವಿ.ಬಿ.ಬೆಳವಡಿ- ಸಿಂಧನೂರು ಉಪ ವಿಭಾಗ; ಎಚ್.ವೀರಭದ್ರೇಗೌಡ- ಮೈಕೊಲೇಔಟ್ ಉಪ ವಿಭಾಗ; ಎಸ್.ಹೆಚ್.ಜೇಗರ್‌ಕಲ್- ಚಾಮರಾಜಪೇಟೆ ಉಪ ವಿಭಾಗ; ಟಿ.ರಾಮಚಂದ್ರಪ್ಪ- ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್; ಗಿರೀಶ್, ಡಾ.ಸಂಜೀವ್ ಎಂ.ಪಾಟೀಲ್ ಹಾಗೂ ಎಚ್.ಕೆ.ರಮೇಶ್‌ಕುಮಾರ್- ಗುಪ್ತಚರ ದಳ, ಬೆಂಗಳೂರು.

ಇನ್‌ಸ್ಪೆಕ್ಟರ್‌ಗಳು: ಕೆ.ಸಿ.ಲಕ್ಷ್ಮೀನಾರಾಯಣ- ಮಡಿವಾಳ ಸಂಚಾರ ಠಾಣೆ; ಸಿ.ಆರ್.ರವೀಶ್- ಹೈಗ್ರೌಂಡ್ಸ್ ಸಂಚಾರ ಠಾಣೆ; ಸಿ.ಬಾಲಕೃಷ್ಣ- ಎಚ್‌ಎಎಲ್ ಠಾಣೆ; ಕೆ.ಎಸ್.ನಾಗರಾಜ- ಮಹದೇವಪುರ ಠಾಣೆ; ಕೆ.ಪಿ.ಸತ್ಯನಾರಾಯಣ- ಕೆಂಗೇರಿ ಠಾಣೆ; ಆರ್.ಸುಶೀಲಾ- ಸಿಐಡಿ; ಎಸ್.ಕೆ.ಕೃಷ್ಣಮೂರ್ತಿ- ಗುಪ್ತಚರ ದಳ; ಮಹಮ್ಮದ್ ಬುಡನ್- ಅಬಕಾರಿ ಮತ್ತು ಲಾಟರಿ ನಿಷೇಧ ವಿಭಾಗ, ದಾವಣಗೆರೆ; ಮಲ್ಲೇಶಯ್ಯ- ಕೆಪಿಟಿಸಿಎಲ್ ಠಾಣೆ, ಹೊಸಕೋಟೆ; ಮಹಾಬಲೇಶ್ವರ ಟಿ.ಹೆಗಡೆ- ಬೆರಳಚ್ಚು ಘಟಕ, ಬೆಂಗಳೂರು; ಎಂ.ಧರ್ಮೇಂದ್ರ- ಲೋಕಾಯುಕ್ತ, ಮೈಸೂರು; ಸುಬ್ರಹ್ಮಣ್ಯ- ಲೋಕಾಯುಕ್ತ, ಬೆಂಗಳೂರು; ಆರ್.ಪ್ರಸನ್ನಕುಮಾರ್- ನಕ್ಸಲ್ ನಿಗ್ರಹ ಪಡೆ, ಕಾರ್ಕಳ; ಎಂ.ರಾಮಸುಬ್ಬು- ಜಿಲ್ಲಾ ನಿಸ್ತಂತು ನಿಯಂತ್ರಣ ಕೇಂದ್ರ, ಚಿತ್ರದುರ್ಗ; ಶರಣಬಸಪ್ಪ ಎಚ್.ಸುಬೇದಾರ್- ಪೊಲೀಸ್ ತರಬೇತಿ ಕಾಲೇಜು, ಗುಲ್ಬರ್ಗ.

ಸಂಗಣ್ಣ ಬಿ.ತುಂಬಗಿ- ನಗರ ವಿಶೇಷ ವಿಭಾಗ, ಹುಬ್ಬಳ್ಳಿ ಮತ್ತು ಧಾರವಾಡ; ಟಿ.ಬಿ.ರಾಜಣ್ಣ- ಮಂಡಿ ಠಾಣೆ, ಮೈಸೂರು; ಮದನ್ ಎ.ಗಾಂವ್ಕರ್- ಉಲ್ಲಾಳ ಠಾಣೆ; ಬಿ.ಎಸ್.ಮಂಜುನಾಥ- ಕುಂಬಳಗೋಡು ಠಾಣೆ, ರಾಮನಗರ ಜಿಲ್ಲೆ; ಎಸ್.ಎಂ.ನಾಗರಾಜ್- ಮಾರ್ಕೆಟ್ ಠಾಣೆ, ಬೆಳಗಾವಿ; ಪ್ರಸನ್ನಕುಮಾರ್- ಕೆ.ಆರ್.ನಗರ ವೃತ್ತ; ಮಾದಪ್ಪ- ಶಿಕಾರಿಪುರ ವೃತ್ತ; ಕೆ.ಶ್ರೀಕಾಂತ್- ಕುಮಟಾ ವೃತ್ತ; ವಿ.ಬಿ.ಹಳಿಜೋಳ್- ಕೆಎಸ್‌ಆರ್‌ಪಿ, ಬೆಳಗಾವಿ; ಎಲ್.ನಾಗೇಶ್- ಏರ್‌ಪೋರ್ಟ್ ಠಾಣೆ, ಬೆಂಗಳೂರು; ಟಿ.ಮಲ್ಲೇಶ್- ಬ್ಯಾಟರಾಯನಪುರ ಸಂಚಾರ ಠಾಣೆ, ಬೆಂಗಳೂರು; ಎಸ್.ರೋಷನ್ ಜಮೀರ್- ಹಿರಿಯೂರು ವೃತ್ತ; ಎಸ್.ಮಹೇಶ್‌ಕುಮಾರ್- ಚಿಕ್ಕಬಳ್ಳಾಪುರ ವೃತ್ತ; ಜಿ.ಆರ್.ರಮೇಶ್- ಜಗಜೀವನರಾಂನಗರ ಠಾಣೆ, ಬೆಂಗಳೂರು; ಬಿ.ಪಿ.ಪ್ರಸಾದ್- ವಿದ್ಯಾರಣ್ಯಪುರ ಠಾಣೆ, ಬೆಂಗಳೂರು; ಅನಿಲ್ ಭೂಮರೆಡ್ಡಿ- ಬಾಗಲಕೋಟೆ ನಗರ ವೃತ್ತ ಹಾಗೂ ಬಸವೇಶ್ವರ- ಗುಪ್ತಚರ ದಳ, ಹುಬ್ಬಳ್ಳಿ.

ಎಸ್‌ಐಗಳು: ಮಂಜುನಾಥ ಪ್ರಕಾಶ್- ಸಂಚಾರ ತರಬೇತಿ ಕೇಂದ್ರ, ಬೆಂಗಳೂರು; ಜಿ.ಗುರುಲಿಂಗಪ್ಪ- ಬಾಣಸವಾಡಿ ಠಾಣೆ; ಕೆ.ಬಿ.ರೇವಣ್ಣ- ಸಿಎಆರ್ ದಕ್ಷಿಣ ವಿಭಾಗ, ಬೆಂಗಳೂರು; ಪವನ್‌ಕುಮಾರ್- ಸಿಐಡಿ: ಕೆ.ಶಿವಶಂಕರ್ ಮತ್ತು ಎಸ್.ವೆಂಕಟೇಶ್- ಗುಪ್ತಚರ ದಳ, ಬೆಂಗಳೂರು; ಎಚ್.ಕೆ.ರಾಮರಾವ್ ಮತ್ತು ತಿಮ್ಮಯ್ಯ- ಕೇಂದ್ರೀಯ ತಾಂತ್ರಿಕ ಸಂಗ್ರಹ ಘಟಕ (ನಿಸ್ತಂತು), ಬೆಂಗಳೂರು; ಅಬ್ದುಲ್ ರಬ್ಬಾನಿ- ಪೊಲೀಸ್ ಶಸ್ತ್ರಾಸ್ತ್ರ ತರಬೇತಿ ಶಾಲೆ, ಯಲಹಂಕ; ಎಸ್.ಜೆ.ಪ್ರಕಾಶ್- ಜಿಲ್ಲಾ ಅಪರಾಧ ಪತ್ತೆ ಮತ್ತು ಗುಪ್ತಚರ ದಳ,
ಬೆಂಗಳೂರು ಜಿಲ್ಲೆ; ಬಿ.ಪುಟ್ಟಸ್ವಾಮಿ- ಕೊಳ್ಳೇಗಾಲ ಗ್ರಾಮಾಂತರ ಠಾಣೆ; ಬಿ.ಜಿ.ಕುಮಾರಸ್ವಾಮಿ- ಹೊನ್ನಾಳಿ ಠಾಣೆ; ಟಿ.ತೀರ್ಥಪ್ಪ- ಸಾಗರ ಗ್ರಾಮಾಂತರ ಠಾಣೆ; ಎಚ್.ವಿಶ್ವನಾಥ್- ಮುನಿರಾಬಾದ್ ಠಾಣೆ; ಎನ್.ವೀರೇಂದ್ರ- ಚಿಟಗುಪ್ಪ ಠಾಣೆ; ಅನಿಲ್‌ಕುಮಾರ್- ತಲಕಾಡು ಠಾಣೆ; ಧೀರಜ್ ಬಾಬುರಾವ್ ಶಿಂಧೆ- ಖಾನಾಪುರ ಠಾಣೆ ಹಾಗೂ ಎಚ್.ಆರ್.ಪಾಟೀಲ್- ಮುಧೋಳ ಠಾಣೆ.

ಎಎಸ್‌ಐಗಳು: ಎನ್.ಸಿದ್ದಪ್ಪ- ಗುಪ್ತಚರ ದಳ, ಬೆಂಗಳೂರು; ಎಂ.ಮುನಿರತ್ನಪ್ಪ- ಅಶೋಕ ನಗರ ಸಂಚಾರ ಠಾಣೆ, ಬೆಂಗಳೂರು; ಎಚ್.ವಿ.ಜನಾರ್ದನ- ನಗರ ಪೊಲೀಸ್ ನಿಯಂತ್ರಣ ಕೊಠಡಿ, ಬೆಂಗಳೂರು ಹಾಗೂ ಕೆ.ಸಂಜೀವ್- ಸುಳ್ಯಠಾಣೆ.
ಹೆಡ್ ಕಾನ್‌ಸ್ಟೆಬಲ್‌ಗಳು: ಆರ್.ಉಮಾಕಾಂತ್- ಕೋರಮಂಗಲ ಠಾಣೆ; ಎಂ.ಸುರೇಶ್- ಪರಪ್ಪನ ಅಗ್ರಹಾರ ಠಾಣೆ; ಎಚ್.ಕೆ.ವಾಸುದೇವಮೂರ್ತಿ ಮತ್ತು ಬಿ.ಎನ್.ಶ್ರೀನಿವಾಸಮೂರ್ತಿ- ಸಿಐಡಿ; ಎಚ್.ಉಮೇಶ್- ಅರಣ್ಯ ಸಂಚಾರ ದಳ, ಮಂಗಳೂರು; ಬಿ.ಎನ್.ಈಶ್ವರಪ್ಪ- ಗುಪ್ತಚರ ದಳ, ಬೆಂಗಳೂರು; ನಂಜಯ್ಯ ಮಹದೇವ- ಗುಪ್ತಚರ ದಳ, ಮೈಸೂರು; ಟಿ.ಎಸ್.ಮಲ್ಲಿಕಾರ್ಜುನ- ಆಂತರಿಕ ಭದ್ರತಾ ವಿಭಾಗ, ಬೆಂಗಳೂರು; ಆರ್.ತಿಪ್ಪಯ್ಯ- ಪೊಲೀಸ್ ಶಸ್ತ್ರಾಸ್ತ್ರ ತರಬೇತಿ ಶಾಲೆ, ಯಲಹಂಕ; ಎಂ.ಜಿ.ರಮೇಶ್- ಕೃಷ್ಣರಾಜ ಸಂಚಾರ ಠಾಣೆ, ಮೈಸೂರು; ಯು.ಶಿವನಾಯಕ್- ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಮಂಗಳೂರು; ಕೆ.ಸಿ.ಕೋಮಲಾಚಾರ್- ರಾಣೆಬೆನ್ನೂರು ನಗರ ಠಾಣೆ; ರಾಜಕುಮಾರ್- ಕಾರ್ಗಲ್ ಠಾಣೆ; ವಯಲೆಟ್ ಫಿಲೊಮಿನಾ- ಉಡುಪಿ ನಗರ ಠಾಣೆ.

ರವಿಚಂದ್ರ- ಮಲ್ಪೆ ಠಾಣೆ; ಸಣ್ಣಮಾರಪ್ಪ ಮತ್ತು ಬಿ.ವಿ.ನಾಗರಾಜ್- ಕೆಎಸ್‌ಆರ್‌ಪಿ, ಬೆಂಗಳೂರು; ಬಿ.ಎಂ.ವನ್ನಳ್ಳಿ- ಕೆಎಸ್‌ಆರ್‌ಪಿ, ಶಿಗ್ಗಾವಿ; ಬೆಟ್ಟಯ್ಯ- ಕೆಎಸ್‌ಆರ್‌ಪಿ, ಹಾಸನ; ಡಿ.ಎಂ.ಪಾಚಾಪುರೆ- ಕೆಎಸ್‌ಆರ್‌ಪಿ ತರಬೇತಿ ಶಾಲೆ, ಮುನಿರಾಬಾದ್; ಎ.ಕೆ.ದೇಶಪಾಂಡೆ- ಹುಬ್ಬಳ್ಳಿ ಹಾಗೂ ಅಜಂ- ಲೋಕಾಯುಕ್ತ, ರಾಯಚೂರು.

ಕಾನ್‌ಸ್ಟೆಬಲ್‌ಗಳು: ಪಿ.ಎನ್.ಮಹೇಶ್‌ಕುಮಾರ್- ಜಾಲಹಳ್ಳಿ ಠಾಣೆ; ಆರ್.ರವಿ- ಸಂಚಾರ ತರಬೇತಿ ಕೇಂದ್ರ, ಬೆಂಗಳೂರು; ರಜಾಕ್- ಜೀವನ್‌ಬಿಮಾನಗರ ಠಾಣೆ, ಬೆಂಗಳೂರು; ರಾಜಪ್ಪ ಕಾವೇರಪ್ಪ- ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಬೆಂಗಳೂರು; ಜೆ.ಆನಂದ್‌ಕುಮಾರ್- ನಗರ ಕೇಂದ್ರ ಅಪರಾಧ ವಿಭಾಗ, ಬೆಂಗಳೂರು; ಚನ್ನಮಲ್ಲಪ್ಪ- ನಗರ ಅಪರಾಧ ದಾಖಲಾತಿ ವಿಭಾಗ, ಬೆಂಗಳೂರು; ಕೆ.ಪ್ರಸನ್ನಕುಮಾರ್- ಸಿಐಡಿ; ಸಿ.ಎಸ್.ವಿಜಯ್‌ಕುಮಾರ್ ಮತ್ತು ಸಿ.ನಾಗರಾಜ್- ಗುಪ್ತಚರ ದಳ, ಬೆಂಗಳೂರು; ಎಚ್.ಆರ್.ವಿನೋದ್‌ಕುಮಾರ್ ಮತ್ತು ಎಲ್.ಪ್ರಸನ್ನ ಹಾಗೂ ಬಿ.ಹನುಮಂತರಾಜು- ರಾಜ್ಯ ಅಪರಾಧ ದಾಖಲಾತಿ ವಿಭಾಗ, ಬೆಂಗಳೂರು.

ಆರ್.ಸಿ.ಮಹೇಶ- ರಾಜ್ಯ ಪೊಲೀಸ್ ತರಬೇತಿ ಶಾಲೆ, ಚನ್ನಪಟ್ಟಣ; ಮಂಜುಳಾ ಪರಕಾಳಿ- ನಗರ ಅಪರಾಧ ದಾಖಲಾತಿ ವಿಭಾಗ, ಹುಬ್ಬಳ್ಳಿ ಮತ್ತು ಧಾರವಾಡ; ಸಿ.ಎಂ.ಮಂಜು- ನಗರ ಪೊಲೀಸ್ ಕಮಿಷನರ್ ಕಚೇರಿ, ಮೈಸೂರು; ಕೆ.ಬಿ.ಹರೀಶ್- ಮಂಡಿ ಠಾಣೆ, ಮೈಸೂರು; ನಯನಾ ಶ್ರೀಯಾನ್- ಪಶ್ಚಿಮ ಸಂಚಾರ ಠಾಣೆ, ಮಂಗಳೂರು; ಕೆ.ಎಸ್.ಪ್ರಸಾದ್- ಹೆಬ್ಬಗೋಡಿ ಠಾಣೆ; ಉಸ್ಮಾನ್ ಸಾಬ್- ತಿಪಟೂರು ಗ್ರಾಮಾಂತರ ಠಾಣೆ; ಲಚ್ಚಿರಾಮ್‌ಪ್ರಸಾದ್ ಎ.ಪಾಟಕ್- ಹುಬ್ಬಳ್ಳಿ ಗ್ರಾಮಾಂತರ ಠಾಣೆ; ರಾಜೀವ್ ಎನ್.ಮಸಗಿ- ಜಮಖಂಡಿ ನಗರ ಠಾಣೆ; ಬಿ.ಎಲ್.ಯೋಗೇಶ್‌ಕುಮಾರ್- ಭಾಗಮಂಡಲ ಠಾಣೆ.

ಎಂ.ಗಿರೀಶ್- ಬಾಣಾವರ ಠಾಣೆ; ಎಂ.ನಾಗರಾಜ್- ಗುಂಡ್ಲುಪೇಟೆ ಠಾಣೆ; ಮಂಜುನಾಥ ಮೇಟಿ- ಹೊಸಪೇಟೆ ನಗರ ಠಾಣೆ; ಸುರೇಶ್‌ಕುಮಾರ್- ಅಶೋಕನಗರ ಠಾಣೆ, ಗುಲ್ಬರ್ಗ; ಮೋನಪ್ಪ- ಪಶ್ಚಿಮ ಠಾಣೆ, ರಾಯಚೂರು; ಎಸ್.ಜಗದೀಶ್‌ಕುಮಾರ್- ಜಾಲಹಳ್ಳಿ ಠಾಣೆ, ಬೆಂಗಳೂರು; ರಘುನಾಥ್- ಬೆಂಗಳೂರು ಹಾಗೂ ಮುರಳಿಧರ- ಗುಪ್ತಚರ ದಳ, ಧಾರವಾಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT