20 ವರ್ಷಗಳಲ್ಲೆ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪ

ಶನಿವಾರ, ಮೇ 25, 2019
26 °C

20 ವರ್ಷಗಳಲ್ಲೆ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪ

Published:
Updated:

ಶಿಲ್ಲಾಂಗ್ (ಪಿಟಿಐ): ಭಾನುವಾರ ಸಂಜೆ ಸಂಭವಿಸಿದ ಭೂಕಂಪ ಇಡೀ ಈಶಾನ್ಯ ಭಾರತದಲ್ಲೇ ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪವಾಗಿದೆ.ರಿಕ್ಟರ್‌ಮಾಪಕದಲ್ಲಿ 6.8ರಷ್ಟಿದ್ದ ಇದರ ಪ್ರಮಾಣದ ಕಳೆದ 20 ವರ್ಷಗಳಲ್ಲೆ ಅಧಿಕವೆನಿಸಿದೆ. 2009ರಲ್ಲಿ 34, 2008 ಮತ್ತು 2007ರಲ್ಲಿ 26, 2006ರಲ್ಲಿ 23 ಸಲ ಇಲ್ಲಿನ ಭೂಮಿ ಕಂಪಿಸಿತ್ತು.1950ರಲ್ಲಿ 8.5 ತೀವ್ರತೆಯ ಅತಿದೊಡ್ಡ ವಿನಾಶಕಾರಿ ಭೂಕಂಪ ಈ ಪ್ರದೇಶದಲ್ಲಿ ಸಂಭವಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry