ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳಲ್ಲೆ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪ

Last Updated 18 ಸೆಪ್ಟೆಂಬರ್ 2011, 17:45 IST
ಅಕ್ಷರ ಗಾತ್ರ

ಶಿಲ್ಲಾಂಗ್ (ಪಿಟಿಐ): ಭಾನುವಾರ ಸಂಜೆ ಸಂಭವಿಸಿದ ಭೂಕಂಪ ಇಡೀ ಈಶಾನ್ಯ ಭಾರತದಲ್ಲೇ ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪವಾಗಿದೆ.

ರಿಕ್ಟರ್‌ಮಾಪಕದಲ್ಲಿ 6.8ರಷ್ಟಿದ್ದ ಇದರ ಪ್ರಮಾಣದ ಕಳೆದ 20 ವರ್ಷಗಳಲ್ಲೆ ಅಧಿಕವೆನಿಸಿದೆ. 2009ರಲ್ಲಿ 34, 2008 ಮತ್ತು 2007ರಲ್ಲಿ 26, 2006ರಲ್ಲಿ 23 ಸಲ ಇಲ್ಲಿನ ಭೂಮಿ ಕಂಪಿಸಿತ್ತು.

1950ರಲ್ಲಿ 8.5 ತೀವ್ರತೆಯ ಅತಿದೊಡ್ಡ ವಿನಾಶಕಾರಿ ಭೂಕಂಪ ಈ ಪ್ರದೇಶದಲ್ಲಿ ಸಂಭವಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT