ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಕ್ಷೇತ್ರ; 116 ಅಭ್ಯರ್ಥಿಗಳು ಅಖಾಡಕ್ಕೆ

ಒಂದು ತಿರಸ್ಕೃತ, 50 ನಾಮಪತ್ರ ವಾಪಸ್
Last Updated 21 ಏಪ್ರಿಲ್ 2013, 8:15 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 167 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು 166 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ  50 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದು, 116 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಅಂತಿಮ ಕಣದಲ್ಲಿ ಉಳಿದಿರುವ ಉಮೇದುವಾರರ ವಿವರ ಹೀಗಿದೆ. : ವಿಜಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ 16 ಜನ, ನಾಗಠಾಣ ಮತಕ್ಷೇತ್ರದಲ್ಲಿ 16ಜನ, ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 12ಜನ, ಸಿಂದಗಿ ಮತಕ್ಷೇತ್ರದಲ್ಲಿ 15ಜನ, ಇಂಡಿ ಮತಕ್ಷೇತ್ರದಲ್ಲಿ 15,ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 13, ಬಸವನಬಾಗೇವಾಡಿ 13, ಬಬಲೇಶ್ವರ 16 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ವಿಜಾಪುರ ನಗರ
ಅಪ್ಪಾಸಾಹೇಬ (ಅಪ್ಪು) ಮಲ್ಲಪ್ಪ ಪಟ್ಟಣಶೆಟ್ಟಿ (ಬಿಜೆಪಿ), ಬಸನಗೌಡ ರಾಮನಗೌಡ ಪಾಟೀಲ (ಜೆಡಿಎಸ್), ಮಕ್ಬುಲ್ ಎನ್. ಬಾಗವಾನ (ಕಾಂಗ್ರೇಸ್), ಅತ್ತಾವುರೆಹಮಾನ್ ಅಜೀಜುಲ್ಲಾರೆಹಮಾನ್ ಜಾಗೀರದಾರ (ಭಾರತೀಯ ಸಂಯುಕ್ತ ಮುಸ್ಲಿಂ ಲೀಗ್), ಅಬ್ಬಿವಕಾಸ ಅಬ್ದುಲ್‌ರಜಾಕ್ ಪೀರಜಾದೆ (ವೆಲ್ ಪೇರ್ ಪಾರ್ಟಿ ಆಫ್ ಇಂಡಿಯಾ), ಕಡೇಚೂರ ಕಲ್ಲಪ್ಪ ರೇವಣಸಿದ್ದಪ್ಪ (ಹಿಂದುಸ್ತಾನ ಜನತಾ ಪಾರ್ಟಿ), ಕರಿಬಸವರಾಜ ಬಸವರಾಜ ನಾಗೂರ (ಕೆಜೆಪಿ), ಮಲ್ಲಿಕಾರ್ಜುನ ಎಚ್.ಟಿ. (ಸೋಸಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ಮಹಮ್ಮದ್‌ರಫಿಕ್ ರಾಜೇಸಾಬ್ ಗುರಿಕಾರ (ಸೋಸಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ರಾಜಶೇಖರ ಎಸ್. ಪಾಟೀಲ (ಬಿಎಸ್‌ಆರ್ ಕಾಂಗ್ರೇಸ್), ಐನಾಪೂರ ವಸುಂದರಾ ಮನೋಹರ (ಪಕ್ಷೇತರ), ಚಂದ್ರಶೇಖರ ಕಲಬುರ್ಗಿ (ಪಕ್ಷೇತರ), ನಿರ್ಮಲಾ ಶ್ರೀನಿವಾಸ ಅರಕೇರಿ (ಪಕ್ಷೇತರ), ಪ್ರೇಮಾನಂದ ಹುಸೇನಪ್ಪ ಮಾಶ್ಯಾಳ (ಪಕ್ಷೇತರ), ಭಾವಿ ವಿಶ್ವನಾಥ ಸಾತಲಿಂಗಪ್ಪ (ಪಕ್ಷೇತರ), ರಾಜೇಶ ಉರ್ಪ ರವಿ ವಲ್ಯಾಪುರ (ಪಕ್ಷೇತರ),

ನಾಗಠಾಣ
ದೇವಾನಂದ ಫೂಲಸಿಂಗ್ ಚವ್ಹಾಣ (ಜೆಡಿಎಸ್), ನಾಗೇಂದ್ರ ದೇವೇಂದ್ರಪ್ಪ ಮಾಯವಂಶಿ (ಬಿಜೆಪಿ),  ರಾಜು ಆಲಗೂರ (ಕಾಂಗ್ರೆಸ್), ಸುಧಾಕರ ಕನಮಡಿ (ಬಿಎಸ್‌ಪಿ), ಕಟಕಧೋಂಡ ವಿಠ್ಠಲ ದೊಂಡಿಬಾ (ಕೆಜೆಪಿ), ಜಗನ್ನಾಥ ರಾಮಚಂದ್ರ ಕೊಡತೆ (ಹಿಂದುಸ್ತಾನ ಜನತಾ ಪಾರ್ಟಿ), ತುಳಸಪ್ಪ ದಾಸರ (ಪಕ್ಷೇತರ), ಬಾಲಾಜಿ ವಡ್ಡರ ಯತ್ನಾಳ (ಜೆಡಿಯು), ಕಟಕಧೋಂಡ ದೀಪಕ್ ಗಂಗಾರಾಮ (ಪಕ್ಷೇತರ), ತುಳಸಪ್ಪ ದಾಸರ (ಪಕ್ಷೇತರ), ನಿರ್ಮಲಾ ಶ್ರೀನಿವಾಸ ಅರಕೇರಿ (ಪಕ್ಷೇತರ), ಪರಿಮಳ ಮಹಾದೇವ ಕಾಂಬಳೆ (ಪಕ್ಷೇತರ), ಪ್ರೇಮಾನಂದ ಹುಸನಪ್ಪ ಮಾಶ್ಯಾಳ (ಪಕ್ಷೇತರ), ಮುರಗೆಣ್ಣ ಮಾಳಪ್ಪ ಹೊನ್ನೂರ ( ಪಕ್ಷೇತರ ), ರಾಹುಲ್ ತಿಪ್ಪಣ್ಣ ಭಾಸ್ಕರ (ಪಕ್ಷೇತರ), ಶ್ರೀಕಾಂತ ದೇವೇಂದ್ರಪ್ಪ ಅರಕೇರಿ (ಪಕ್ಷೇತರ), ಸಂಜೀವ ಪುಂಡಲೀಕ ಮಾನೆ (ಪಕ್ಷೇತರ).

ಬಬಲೇಶ್ವರ
ಕಾಮಣ್ಣ ಗಂಗನಳ್ಳಿ (ಬಿಎಸ್‌ಪಿ),  ಎಂ.ಬಿ. ಪಾಟೀಲ (ಕಾಂಗ್ರೆಸ್), ವಿಜುಗೌಡ ಪಾಟೀಲ (ಜೆಡಿಎಸ್), ಎಂ.ಎಸ್. ರುದ್ರಗೌಡ (ಬಿಜೆಪಿ), ಬಸಪ್ಪ ಎಸ್. ಹೊನವಾಡ (ಕೆಜೆಪಿ), ಶಕೀಲ್ ಮನಿಯಾರ (ಬಿಎಸ್‌ಆರ್ ಕಾಂಗ್ರೆಸ್), ಸತ್ತಿಗೇರ ಬಸಯ್ಯ ಮಲ್ಲಯ್ಯ (ಜೆಡಿಯು), ಅಕ್ಕಿಹುಗ್ಗಿ ಪದ್ಮಣ್ಣ ಹುಚ್ಚಪ್ಪ (ಪಕ್ಷೇತರ), ಅರುಣಕುಮಾರ ಎಚ್. ಜೈನಾಪುರ (ಪಕ್ಷೇತರ), ಉಸ್ಮಾನಬಾಶ್ಯಾ ಮೌಲಾಸಾಬ್ ಕುರಿ ( ಪಕ್ಷೇತರ), ಗುಡದಪ್ಪ ಶಿವಪ್ಪ ಜಾಲಮಟ್ಟಿ (ಪಕ್ಷೇತರ), ಗೌಸಪೀರ್ ಅಬ್ಬಾಸಅಲಿ ಜಮಾದಾರ (ಪಕ್ಷೇತರ), ಮೆಹಬೂಬ ಹಾ. ಮಲಬೌಡಿ (ಪಕ್ಷೇತರ), ಶಾಸಪ ಭೀಮರಾಯ ಹಂಚನಾಳ (ಪಕ್ಷೇತರ), ಸದಾಶಿವಪ್ಪ ಯಮನಪ್ಪ ಹಾದಿಮನಿ (ಪಕ್ಷೇತರ), ಸಂಗಪ್ಪ ಗುರಪ್ಪ ಇಂಡಿ (ಪಕ್ಷೇತರ).

ಮುದ್ದೇಬಿಹಾಳ
ಅಪ್ಪಾಜಿ ಬಸವರಾಜ ಶಂಕರರಾವ ನಾಡಗೌಡ (ಕಾಂಗ್ರೆಸ್), ದೇಸಾಯಿ ಪ್ರಭು ಉಫ್ ಪ್ರಭುಗೌಡ ಚಣ್ಣನ್ (ಜೆಡಿಎಸ್), ಮಲಕೇಂದ್ರಗೌಡ ಬಸನಗೌಡ ಪಾಟೀಲ (ಬಿಜೆಪಿ), ರವಿ ಗುರುಲಿಂಗಪ್ಪ ಸಜ್ಜನ (ಬಿಎಸ್‌ಪಿ), ನಿಂಗಪ್ಪಗೌಡ ಸಿದ್ದಪ್ಪಗೌಡ ಬಪ್ಪರಗಿ (ಬಿಎಸ್‌ಆರ್ ಕಾಂಗ್ರೆಸ್), ವಿಮಲಾಬಾಯಿ ಜಗದೇವರಾವ ದೇಶಮುಖ (ಕೆಜೆಪಿ), ಕೋರಿ ಶಿವಸಂಗಪ್ಪ ರಾಯಪ್ಪ (ಪಕ್ಷೇತರ), ಪರಶುರಾಮ ಮುರಾಳ (ಪಕ್ಷೇತರ), ಮಹಿಬೂಬ ಶಮಸುದ್ದೀನ ಹಳ್ಳಿ (ಪಕ್ಷೇತರ), ಯಲ್ಲಪ್ಪ ಮರಿಯಪ್ಪ ಹಾದಿಮನಿ (ಪಕ್ಷೇತರ), ಶಾಂತಗೌಡ ಸಂಗನಗೌಡ ಪಾಟೀಲ (ನಡಹಳ್ಳಿ), ಹಣಮಂತರಾಯ ನಿಂಗಪ್ಪ ಬಿರಾದಾರ ( ಪಕ್ಷೇತರ).

ಬಸವನಬಾಗೇವಾಡಿ
ಕಟ್ಟಿ ಮರಿಯಪ್ಪ ಚಂದ್ರಾಮಪ್ಪ (ಬಿಎಸ್‌ಪಿ), ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ (ಬಿಜೆಪಿ), ಶಿವಾನಂದ ಎಸ್. ಪಾಟೀಲ (ಕಾಂಗ್ರೇಸ್), ಸೋಮನಗೌಡ (ಅಪ್ಪುಗೌಡ) ಬ. ಪಾಟೀಲ (ಜೆಡಿಎಸ್), ಗೋಪಾಲ ಶಿವಪ್ಪ ಧನಶೆಟ್ಟಿ(ಬಿಎಸ್‌ಆರ್ ಕಾಂಗ್ರೆಸ್), ದೇಸಾಯಿ ಸಂಗರಾಜ ಅಣ್ಣಾಸಾಬ (ಕೆಜೆಪಿ), ನಜೀರ ದುಂಡಸಿ (ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ), ಅಶೋಕ ಲಮಾಣಿ (ಪಕ್ಷೇತರ), ಈರಣ್ಣ ಚನ್ನಬಸಪ್ಪ ನಿಡಗುಂದಿ (ಪಕ್ಷೇತರ), ಗುರುಸಿದ್ದಯ್ಯ ಎಂ. ಸರೂರ (ಪಕ್ಷೇತರ), ಲಕ್ಷ್ಮಿಬಾಯಿ ಶಿವಪ್ಪ ಜಿ. ಪಾಟೀಲ (ಪಕ್ಷೇತರ), ವೀರಣ್ಣಗೌಡ ಮಲ್ಲಪ್ಪ ಪರಣ್ಣವರ (ಪಕ್ಷೇತರ), ಸಿದ್ದಪ ಬಿ. ಗಂಜಿ (ಪಕ್ಷೇತರ).

ಸಿಂದಗಿ
ಡಾ. ದಸ್ತಗೀರಬಾಷಾ ಮಕಾಂದಾರ (ಬಿಎಸ್‌ಪಿ), ಭೂಸನೂರ ರಮೇಶ (ಬಿಜೆಪಿ), ಎಂ.ಸಿ. ಮನಗೂಳಿ (ಜೆಡಿಎಸ್), ಸಿದ್ದಣ್ಣ ಶರಣಪ್ಪ ಈಶ್ವರಪ್ಪಗೋಳ (ಎನ್‌ಸಿಪಿ), ಶರಣಪ್ಪ ತಿಪ್ಪಣ್ಣ ಸುಣಗಾರ (ಕಾಂಗ್ರೆಸ್), ದೇವಪ್ಪಗೌಡ ಗುರುಲಿಂಗಪ್ಪಗೌಡ ಪಾಟೀಲ (ಜೆಡಿಯು), ಪಾಟೀಲ ಗುರನಗೌಡ ಗೌಡಪ್ಪಗೌಡ (ಕೆಜೆಪಿ), ರಾಜು ತಾಳಿಕೋಟೆ (ಬಿಎಸ್‌ಆರ್ ಕಾಂಗ್ರೆಸ್), ಹರನಾಳ ಸಂತೋಷ ಶಿವಪ್ಪ (ಸಮಾಜವಾದಿ ಪಕ್ಷ), ಅಶೋಕ ವೀರಭದ್ರಪ್ಪ ಗೂಳಿ (ಪಕ್ಷೇತರ), ಚಿಂಚೋಳಿ ಶಿವಪ ಚನ್ನಬಸಪ್ಪ (ಪಕ್ಷೇತರ), ಮಹಾಂತೇಶ ಭೀಮಣ್ಣ ನಾಯ್ಕೋಡಿ (ಪಕ್ಷೇತರ), ರಫೀಕ್ ಕಾಣೆ (ಪಕ್ಷೇತರ), ವಿಶ್ವಕರ್ಮ ಈರಣ್ಣ ಮಡಿವಾಳಪ್ಪ (ಪಕ್ಷೇತರ), ಸಿದ್ರಾಮಪ್ಪ ರುದ್ರಪ್ಪ ರಂಜಣಗಿ (ಪಕ್ಷೇತರ).

ಇಂಡಿ
ಅಣ್ಣಪ್ಪ ಶಿವನಿಂಗಪ್ಪ ಖೈನೂರ (ಜೆಡಿಎಸ್), ತೋಂಟಾಪುರ ಧರ್ಮಣ್ಣ ಶಿವಯೋಗಪ್ಪ (ಬಿಎಸ್‌ಪಿ), ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ (ಕಾಂಗ್ರೆಸ್), ಶ್ರೀಶೈಲಗೌಡ ಶಂಕರಪ್ಪ ಬಿರಾದಾರ (ಬಿಜೆಪಿ), ಅಜರುದ್ದೀನ್ ಹಯಾಜಾಂದ ಜಾಗೀರದಾರ (ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ಮಸಳಿ ಕಮಲಾಕರ ಶರಣಬಸಪ್ಪ (ಜೆಡಿಯು), ಮಂಜುನಾಥ ಶ್ರೀಶೈಲ ವಂದಾಲ (ಬಿಎಸ್‌ಆರ್ ಕಾಂಗ್ರೆಸ್), ರವಿಕಾಂತ ಶಂಕರಪ್ಪ ಪಾಟೀಲ (ಕೆಜೆಪಿ), ಅರವಿಂದ ರುಕ್ಮಬಾಯಿ ಕಲಕೇರಿ (ಪಕ್ಷೇತರ), ಗೊಲ್ಲಾಲಿಂಗಗೌಡ ಪೀರಪ್ಪಗೌಡ ಜೋತಗೊಂಡ (ಪಕ್ಷೇತರ), ತುಳಜಪ್ಪ ಹಣಮಂತ ಬ್ಯಾಳಿ (ಪಕ್ಷೇತರ), ಡಾ. ಸಾರ್ವಭೌಮ ಸಾತಗೌಡ ಬಗಲಿ (ಪಕ್ಷೇತರ), ಕಮಾಂಡರ ಬೀರಪ್ಪ ಭೀಮಪ್ಪ ಖಿಲಾರಿ (ಪಕ್ಷೇತರ), ಶಶಿಕುಮಾರ ಸೋಮಶೇಖರ ಮಾಳಬಾಗಿ (ಪಕ್ಷೇತರ), ಸುಭಾಸ್‌ಚಂದ್ರ ಸುಣಗಾರ.

ದೇವರಹಿಪ್ಪರಗಿ
ಅಮೀನಪ್ಪಗೌಡ ಸಂಗನಗೌಡ ಪಾಟೀಲ (ಕಾಂಗ್ರೆಸ್), ಯಶವಂತ ಮಾಳಪ್ಪ ಪೂಜಾರಿ (ಬಿಎಸ್‌ಪಿ), ರೇಷ್ಮಾಕೌಸರ್ ಖಾಜಾಬಂದೇನ ವಾಜ್ ಪಡೇಕನೂರ (ಜೆಡಿಎಸ್), ಸೋಮನಗೌಡ ಬಿ. ಪಾಟೀಲ ಸಾಸನೂರ (ಬಿಜೆಪಿ), ಇರಫಾನುಲ್ಲಾ ಹಫೀಜುಲ್ಲಾ ಮುನಸಿ (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ), ಧನಸಿಂಗ್ ಸುಭಾಸ್ ಲಮಾಣಿ (ಜೆಡಿಯು), ಭೀಮನಗೌಡ (ರಾಜುಗೌಡ) ಬ. ಪಾಟೀಲ (ಕೆಜೆಪಿ),ಬೆ. ಶ್ರೀನಿವಾಸರೆಡ್ಡಿ (ಬೆಸ್‌ಆರ್ ಕಾಂಗ್ರೇಸ್), ಕಾಂತಪ್ಪ (ಕಾಂತು) ಶಂಕರಪ್ಪ ಇಂಚಗೇರಿ (ಪಕ್ಷೇತರ), ಲಾಲಸಾಬ ರಾಜೇಸಾಬ ಕುಂಟೋಜಿ (ಪಕ್ಷೇತರ), ಶಶಿಧರ ಬಸಣ್ಣ (ಪಕ್ಷೇತರ), ಸಜ್ಜನ ಮಲ್ಲೇಶಪ್ಪ ಈಶ್ವರಪ್ಪ (ಪಕ್ಷೇತರ), ಸುರೇಶಗೌಡ ಮುದಿಗೌಡಪ್ಪಗೌಡ ಪಾಟೀಲ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT