ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ ವೀರರಿಗೆ ಗೀತ-ನೃತ್ಯ ನಮನ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೂರದರ್ಶನ ಕೇಂದ್ರ, ಆಲ್ ಇಂಡಿಯಾ ರೇಡಿಯೊ, ರಾಜ ಭವನ, ಸೈನಿಕ್ ಕ್ಷೇಮಾಭಿವೃದ್ಧಿ ಹಾಗೂ ಪುನರ್‌ವಸತಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: ಗಾಜಿನ ಮನೆ, ರಾಜಭವನ. ಅಮರ ವೀರರಿಗೆ ಗೀತ ನೃತ್ಯ ನಮನ `ಸ್ಮರಣಾಂಜಲಿ'.

ಉದ್ಘಾಟನೆ- ರಾಜ್ಯಪಾಲ ಡಾ. ಎಚ್.ಆರ್. ಭಾರದ್ವಾಜ್. ಸಾನಿಧ್ಯ- ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆರ್ಚ್ ಬಿಷಪ್ ಬರ್ನಾರ್ಡ್ ಮೊರಸ್, ಮಹಾಬೋಧಿ ಸಂಸ್ಥೆಯ ಎಚ್.ಎಚ್. ಆನಂದ ಭಂತೆಜಿ, ಗುರು ಸಂಘ ಸಭಾದ ಅಧ್ಯಕ್ಷ ಜಸ್ಬೀರ್ ಸಿಂಗ್ ಧೋಡಿ, ಅರಹಂತಗಿರಿ ಜೈನಮಠದ ಸ್ವಸ್ತಿಶ್ರೀ ದವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಪಾರ್ಸಿ ಗುರು ಎರ್ವಾಡ್ ಫರ್ದೂನ್ ಕರ್ಕಾರಿಯಾ, ಅಶೋಕ ಚಕ್ರ ಪ್ರಶಸ್ತಿ ವಿಜೇತ ಕರ್ನಲ್ ಜೊಜನ್ ಥಾಮಸ್ ಪತ್ನಿ ಬಿನಾ ಥಾಮಸ್. ಮೇ. ಸಂದೀಪ್ ಉನ್ನಿಕೃಷ್ಣನ್ ಪೋಷಕರಾದ ಧನಲಕ್ಷ್ಮೀ ಹಾಗೂ ಕೆ. ಉನ್ನಿಕೃಷ್ಣನ್.

ಅಧ್ಯಕ್ಷತೆ- ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್, ಕೇಂದ್ರ ಆಡಳಿತ ನ್ಯಾಯಪೀಠದ ಉಪಾಧ್ಯಕ್ಷ ಡಾ. ಕೆ.ಬಿ. ಸುರೇಶ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿ ಕುಮಾರ್ ವರ್ಮ, ಪ್ರಸಾರ ಭಾರತಿ ಸಮತಿ ಸದಸ್ಯ ಬ್ರಿಗೇಡಿಯರ್ ವಿ.ಎ.ಎಂ. ಹುಸೈನ್, ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮ, ಕರ್ನಾಟಕ ಅಡ್ವೊಕೇಟ್ ಜನರಲ್ ವಿಜಯ್ ಶಂಕರ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾ ರೆಡ್ಡಿ.

ಮುಖ್ಯ ಅತಿಥಿ- ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್. ಶಂಕರಮೂರ್ತಿ, ಉಪ ಮುಖ್ಯಮಂತ್ರಿ ಆರ್.ಅಶೋಕ್. ಅತಿಥಿಗಳು- ಎಫ್. ಎಚ್. ಮೇಜರ್, ಉತ್ಪಲ್ ಭಟ್ಟಾಚಾರ್ಯ, ಆರ್. ಪಿ. ರೈ, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಗೃಹ ಇಲಾಖೆ ಕಾರ್ಯದರ್ಶಿ ರಾಘವೇಂದ್ರ ಎಚ್. ಔರಾದ್‌ಕರ್, ಮೇಜರ್ ಜನರಲ್ ಕೆ.ಎಸ್. ವೇಣುಗೋಪಾಲ್, ರೇರ್ ಅಡ್ಮಿರಲ್ ಎ.ಕೆ. ಜೈನ್, ಬಿಎಸ್‌ಎಫ್‌ನ ಸಯೆದ್ ಅಬ್ದುಲ್ ಖಾದರ್, ಐಜಿಪಿ (ಸಿಆರ್‌ಪಿಎಫ್) ಕೆ. ಅರ್ಕೇಶ್, ಪ್ಯಾರಚೂಟ್ ರೆಜಿಮೆಂಟ್ ತರಬೇತಿ ವಿಭಾಗದ ಬ್ರಿಗೇಡಿಯರ್ ವಿ.ಡಿ. ಚೌಗುಲೆ, ಪವನ್ ಆನಂದ್, ಬ್ರಿಗೇಡಿಯರ್ ರಾಜೇಶ್ ಜಯಸ್ವಾಲ್, ಏರ್ ಕಮಾಂಡರ್ ಸಿ. ರಾಜೀವ್, ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಕೊಂಡಜ್ಜಿ ಬಿ. ಷಣ್ಮುಖಪ್ಪ.

ವಿಶೇಷ ಆಹ್ವಾನಿತರು: ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಸಿ. ಬೋರಲಿಂಗಯ್ಯ, ಕರ್ನಾಟಕ ಜನಪದ ವಿವಿ ಉಪ ಕುಲಪತಿ ಪ್ರೊ. ಅಂಬಲಿಕೆ ಹಿರಿಯಣ್ಣ, ಕೆಎಸ್‌ಜಿಎಚ್ ಸಂಗೀತ ಹಾಗೂ ಪ್ರದರ್ಶನ ಕಲೆ ವಿವಿ ಉಪ ಕುಲಪತಿ ಡಾ. ಹನುಮಣ್ಣ ನಾಯಕ್ ದೊರೈ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಡಾ. ಅನ್ವರ್ ಮಾಣಿಪ್ಪಾಡಿ, ಕಾರ್ಪೋರೇಷನ್ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್, ಎಚ್‌ಎಂಟಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶ್ರೀಧರ್, ಬಿಎಚ್‌ಇಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ. ರಾಮಮೂರ್ತಿ, ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತ ಕುಮಾರ್, ಉದಯವಾಣಿ ಸಂಪಾದಕ ರವಿ ಹೆಗಡೆ, ಸೆಂಚುರಿ ಬಿಲ್ಡಿಂಗ್ ವ್ಯವಸ್ಥಾಪಕ ನಿರ್ದೇಶಕ ದಯಾನಂದ ಪೈ, ಬೆಸ್ಟ್ ಕ್ಲಬ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ಅರುಣಾಚಲಂ, ಉತ್ತರ ಕರ್ನಾಟಕ ಯೋಧರ ಕಲ್ಯಾಣ ಸಂಘದ ಚಂದ್ರಶೇಖರ ಎಸ್. ಅಮೀನ್‌ಗಡ ಹಾಗೂ ಕೃಷ್ಣ ಜೋಷಿ. ಭಾನುವಾರ ಸಂಜೆ 6. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT