ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ಲೇ ಇಲ್ಲ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಿಕಿ- ಮಿಕಿ

`ನಮ್ ಬೀದೀಲಿ ನಾಯಿಗಳ ಕಾಟ, ಅವುಗಳ ಬೊಗಳಾಟದಿಂದ ನಿದ್ರೇನೇ ಬರ‌್ತಾ ಇಲ್ಲ~ ಅಂತ ಗುಂಡ ಡಾಕ್ಟರ್ ಹತ್ರ ಬೇಜಾರು ತೋಡ್ಕೊಂಡ. ಅವ್ರ ಒಂದಷ್ಟು ಮಾತ್ರೆಗಳನ್ನು ಕೊಟ್ಟು `ತಗೋ ನಿನ್ನ ಸಮಸ್ಯೆ ಪರಿಹಾರವಾಗುತ್ತೆ~ ಅಂತ ಹೇಳಿ ಕಳುಹಿಸಿದ್ರು.

ಮೂರು ದಿನ ಬಿಟ್ಟು ಮತ್ತೆ ಡಾಕ್ಟರ್ ಹತ್ರ ಬಂದ ಗುಂಡನ ಕಣ್ಣೆಲ್ಲಾ ಕೆಂಪು ಕೆಂಪು, ನಿದ್ದೆ ಮಾಡಿದ ಕುರುಹೇ ಇರ‌್ಲಿಲ್ಲ. ಡಾಕ್ಟರು ಆತಂಕದಿಂದ `ಯಾಕೆ ಮಾತ್ರೆ ಏನ್ ಮಾಡ್ದೆ~ ಅಂತ ಕೇಳಿದ್ರು. `ಅಯ್ಯೋ ರಾತ್ರಿ ಎಲ್ಲ ಕಣ್ಣು ಮುಚ್ದೆ ಕಾಯ್ದು ಕಷ್ಟಾಪಟ್ಟು ನಾಯಿಗಳ್ನೇನೋ ಹಿಡ್ದೆ, ಆದ್ರೆ ಏನ್ಮಾಡ್ಲಿ ಕೊನೆಗೂ ಅವುಗಳ್ಗೆ ಮಾತ್ರೆ ನುಂಗಿಸಕ್ಕೆ ಮಾತ್ರ ನನ್ ಕೈಲಿ ಆಗ್ಲೇ ಇಲ್ಲ ನೋಡಿ~ ಅಂದ.
                                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT