ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ನಗದು ಸಾಗಣೆ: ` 49 ಲಕ್ಷ ಹಣದೊಂದಿಗೆ ಚಾಲಕ ಪರಾರಿ!

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌)): ಎಟಿಎಂ ನಗದು ಹಣ ಸಾಗಣೆ ವ್ಯಾನ್‌ ಚಾಲಕ `49 ಲಕ್ಷ ಹಣದೊಂದಿಗೆ ಪರಾರಿ ಯಾದ ಘಟನೆ ರಾಜಧಾನಿಯಲ್ಲಿ ನಡೆ ದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು  ಸಂಜಯ್‌ (30) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ 10.50ರ ಸುಮಾರಿಗೆ ಕರೋಲ್‌ ಬಾಗ್‌ನಲ್ಲಿನ ಪದಂ ಸಿಂಗ್‌ ರಸ್ತೆಯಲ್ಲಿರುವ ಎಟಿಎಂಗೆ ` 29 ಲಕ್ಷ ಹಣ ತುಂಬಲು ಹೋದಾಗ ಈ ಘಟನೆ ನಡೆದಿದೆ.  ತನ್ನೊಂದಿಗೆ ಇದ್ದ ಸಹೋ ದ್ಯೋಗಿಗಳು ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದಾಗ ಈತ, ವ್ಯಾನ್‌ನಲ್ಲಿದ್ದ ` 49 ಲಕ್ಷ ಹಣದೊಂದಿಗೆ  ಪರಾರಿ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್‌ 31ರಂದು ಕೆಲಸಕ್ಕೆ ಸೇರಿದ್ದ  ಈತ ನಕಲಿ ವಿಳಾಸ ನೀಡಿದ್ದ ಎನ್ನುವುದೂ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT