ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಗೇಟ್‌ನಲ್ಲಿ ವೇಮೂರಿ ವೇತನ ರೂ14.50 ಕೋಟಿ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿ ‘ಐಗೇಟ್‌’ಗೆ ಹೊಸದಾಗಿ ಅಧ್ಯಕ್ಷ ಹಾಗೂ ‘ಸಿಇಒ’ ಆಗಿ ನೇಮಕಗೊಂಡಿ ರುವ ಅಶೋಕ್‌ ವೇಮೂರಿ ಮೂಲ ವೇತನ ಮತ್ತು ನಗದು ಬೋನಸ್‌ ರೂಪ ದಲ್ಲಿ ವರ್ಷಕ್ಕೆ ಒಟ್ಟು 23 ಲಕ್ಷ ಅಮೆರಿ ಕನ್‌ ಡಾಲರ್‌(ರೂ14.50 ಕೋಟಿ) ಪಡೆಯಲಿದ್ದಾರೆ.

ಐಐಎಂ–ಅಹಮದಾಬಾದ್‌ ಪ್ರತಿಭೆಯಾದ ವೇಮೂರಿ ಈ ಮೊದಲು ಇನ್ಫೊಸಿಸ್‌ನಲ್ಲಿದ್ದಾಗ ಪಡೆಯುತ್ತಿದ್ದ ಒಟ್ಟು ಸಂಬಳ ರೂ4.91 ಕೋಟಿಗೆ ಹೋಲಿಸಿದಲ್ಲಿ ಇದು ಮೂರು ಪಟ್ಟು ಅಧಿಕ ಮೊತ್ತಕ್ಕೆ ಹತ್ತಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT