ಆ ದೂರಿಗೆ ಕಾರಣಣ ದೂರೀ ದೂರಿ
ನೀ ಬೈಕ್ ಮೇಲೆ ಹೋಗುತ್ತಿದ್ದೆಣ ದೂರೀ ದೂರಿ
ನೀ ಸ್ಪೀಡಾಗಿ ಹೋಗುತ್ತಿದ್ದೆಣ ದೂರೀ ದೂರಿ
ಆ ಸ್ಪೀಡಿಗೆ ಗಾಳಿ ಎದ್ದೂಣ ದೂರೀ ದೂರಿ
ಆ ಕೃಷ್ಣಾನ ನವಿಲುಗರೀಣ ದೂರೀ ದೂರಿ
ನಿನ್ನ ಬೈಕ್ ಮೇಲೆ ಕೂತಿತುಣ ದೂರೀ ದೂರಿ
ಇದು ದೂರಿಗೆ ಕಾರಣಾಣ ದೂರೀ ದೂರಿ
ನಿನ್ನ ಮೇಲೆ ದೂರ್ ಕೇಳಿ ನಿಮ್ಮವ್ವಣ ದೂರೀ
ದುಕ್ಕಳಿಸಿ ಅಳುತಾಳೆಣ ದೂರೀ ದೂರಿ
ನಿಂತವ್ನೆ ಜಗಳಕ್ಕೆ ನಿಮ್ಮಣ್ಣಣ ದೂರೀ
ಆ ದೂರದ ಊರಿಂದಣ ದೂರೀ ದೂರಿ
ನಿಮ್ಮ ದೊಡ್ಡಮ್ಮ ಬಂದವ್ಳೆಣ ದೂರೀ ದೂರಿ
`ನೀ ದೂರ ಕೊಡು ಅಂತವ್ಳೆಣ ದೂರೀ ದೂರಿ
ಆ ಕೃಷ್ಣನ ನವಿಲುಗರಿಣ ದೂರೀ ದೂರಿ
ನನ್ನ ಬೈಕ್ ಮೇಲೆ ಕೂತಿತುಣ ದೂರೀ ದೂರಿ
ಈ ದೂರು ಕೊಡು ಅಂತವ್ಳೆ~ಣ ದೂರೀ ದೂರಿ