ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡು ಮೀಸಲಾತಿ ಪ್ರಕಟ

ಪಟ್ಟಣ ಪಂಚಾಯ್ತಿ; ಆಕ್ಷೇಪಣೆಗೆ ಅವಕಾಶ
Last Updated 6 ಡಿಸೆಂಬರ್ 2012, 5:36 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣ ಪಂಚಾಯ್ತಿಯ ವಾರ್ಡ್‌ವಾರು ಮೀಸಲಾತಿಯ ಕರಡುಪಟ್ಟಿ ಪ್ರಕಟಗೊಂಡಿದೆ.
ಈ ಪಟ್ಟಣ ಪಂಚಾಯ್ತಿಯ ಸಂಖ್ಯೆ 19 ಇದ್ದು, ಪ್ರತಿ ವಾರ್ಡ್‌ಗೆ ಒಂದು ಸ್ಥಾನ ಮೀಸಲಿಡಲಾಗಿದೆ. ಆಕ್ಷೇಪಣೆ ಇದ್ದಲ್ಲಿ 7 ದಿನಗಳ ಒಳಗೆ ಲಿಖಿತವಾಗಿ, ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು.

ಮೀಸಲಾತಿ ವಿವರ: 1ನೇ ವಾರ್ಡ್- ಹಿಂ.ವರ್ಗ(ಎ) ಮಹಿಳೆ, 2ನೇ ವಾರ್ಡ್- ಸಾಮಾನ್ಯ (ಮಹಿಳೆ), 3ನೇ ವಾರ್ಡ್- ಸಾಮಾನ್ಯ, 4ನೇ ವಾರ್ಡ್- ಹಿಂ. ವರ್ಗ(ಬಿ) ಮಹಿಳೆ, 5ನೇ ವಾರ್ಡ್- ಹಿಂ.ವರ್ಗ(ಎ) ಮಹಿಳೆ, 6ನೇ ವಾರ್ಡ್- ಸಾಮಾನ್ಯ (ಮಹಿಳೆ), 7 ನೇ ವಾರ್ಡ್- ಪರಿಶಿಷ್ಟ ಜಾತಿ, 8 ನೇ ವಾರ್ಡ್- ಸಾಮಾನ್ಯ, 9ನೇ ವಾರ್ಡ್- ಸಾಮಾನ್ಯ, 10ನೇ ವಾರ್ಡ್- ಸಾಮಾನ್ಯ, 11ನೇ ವಾರ್ಡ್- ಪರಿಶಿಷ್ಟ ಜಾತಿ (ಮಹಿಳೆ), 12ನೇ ವಾರ್ಡ್- ಹಿಂ. ವರ್ಗ(ಎ), 13ನೇ ವಾರ್ಡ್- ಹಿಂ. ವರ್ಗ(ಎ), 14ನೇ ವಾರ್ಡ್- ಸಾಮಾನ್ಯ(ಮಹಿಳೆ), 15ನೇ ವಾರ್ಡ್- ಸಾಮಾನ್ಯ, 16ನೇ ವಾರ್ಡ್- ಸಾಮಾನ್ಯ (ಮಹಿಳೆ), 17ನೇ ವಾರ್ಡ್- ಪರಿಶಿಷ್ಟ ಪಂಗಡ (ಮಹಿಳೆ), 18ನೇ ವಾರ್ಡ್- ಸಾಮಾನ್ಯ (ಮಹಿಳೆ), 19ನೇ ವಾರ್ಡ್- ಹಿಂ. ವರ್ಗ(ಎ).

ಹರಪನಹಳ್ಳಿ ಪುರಸಭೆ
ಹರಪನಹಳ್ಳಿ: ಪುರಸಭೆಯ ವಾರ್ಡ್‌ವಾರು ಮೀಸಲಾತಿ ಕರಡುಪಟ್ಟಿ ಮಂಗಳವಾರ ಪ್ರಕಟವಾಗಿದೆ. 27 ವಾರ್ಡ್‌ಗಳನ್ನು ಹೊಂದಿರುವ ಪುರಸಭೆಗೆ ಪ್ರತಿ ವಾರ್ಡ್‌ಗೆ ಒಂದು ಸ್ಥಾನವನ್ನು ಮೀಸಲಾತಿ ಕಲ್ಪಿಸುವ ಮೂಲಕ ಕಾಯ್ದಿರಿಸಲಾಗಿದೆ. ಸಾರ್ವಜನಿಕರು ಸಕಾರಣ ಸಹಿತ ಲಿಖಿತ ದಾಖಲೆಗಳೊಂದಿಗೆ ಕರಡು ಅಧಿಸೂಚನೆ ಹೊರಡಿಸಿದ ದಿನದಿಂದ 7 ದಿನಗಳ ಒಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಆಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮೀಸಲಾತಿ ವಿವರ: 1ನೇ ವಾರ್ಡ್- ಸಾಮಾನ್ಯ, 2ನೇ ವಾರ್ಡ್- ಸಾಮಾನ್ಯ, 3ನೇ ವಾರ್ಡ್ -ಪರಿಶಿಷ್ಟ ಜಾತಿ (ಮಹಿಳೆ), 4ನೇ ವಾರ್ಡ್- ಹಿಂದುಳಿದ ವರ್ಗ (ಎ), 5ನೇ ವಾರ್ಡ್- ಸಾಮಾನ್ಯ, 6ನೇ ವಾರ್ಡ್- ಹಿಂದುಳಿದ ವರ್ಗ (ಬಿ- ಮಹಿಳೆ), 7ನೇ ವಾರ್ಡ್- ಸಾಮಾನ್ಯ, 8ನೇ ವಾರ್ಡ್- ಸಾಮಾನ್ಯ (ಮಹಿಳೆ), 9ನೇ ವಾರ್ಡ್- ಸಾಮಾನ್ಯ (ಮಹಿಳೆ), 10ನೇ ವಾರ್ಡ್- ಹಿಂದುಳಿದ ವರ್ಗ (ಎ), 11ನೇ ವಾರ್ಡ್- ಹಿಂ. ವರ್ಗ (ಎ-ಮಹಿಳೆ), 12ನೇ ವಾರ್ಡ್- ಪ. ಪಂಗಡ, 13ನೇ ವಾರ್ಡ್- ಸಾಮಾನ್ಯ, 14ನೇ ವಾರ್ಡ್- ಹಿಂದುಳಿದ ವರ್ಗ (ಎ-ಮಹಿಳೆ), 15ನೇ ವಾರ್ಡ್- ಸಾಮಾನ್ಯ (ಮಹಿಳೆ), 16ನೇ ವಾರ್ಡ್- ಸಾಮಾನ್ಯ, 17ನೇ ವಾರ್ಡ್- ಹಿಂದುಳಿದ ವರ್ಗ (ಎ), 18ನೇ ವಾರ್ಡ್- ಪರಿಶಿಷ್ಟ ಪಂಗಡ (ಮಹಿಳೆ), 19ನೇ ವಾರ್ಡ್- ಸಾಮಾನ್ಯ, 20ನೇ ವಾರ್ಡ್- ಸಾಮಾನ್ಯ (ಮಹಿಳೆ), 21ನೇ ವಾರ್ಡ್- ಹಿಂದುಳಿದ ವರ್ಗ (ಎ), 22ನೇ ವಾರ್ಡ್- ಸಾಮಾನ್ಯ (ಮಹಿಳೆ), 23ನೇ ವಾರ್ಡ್- ಪರಿಶಿಷ್ಟ ಜಾತಿ, 24ನೇ ವಾರ್ಡ್- ಸಾಮಾನ್ಯ (ಮಹಿಳೆ), 25ನೇ ವಾರ್ಡ್- ಪರಿಶಿಷ್ಟ ಪಂಗಡ (ಮಹಿಳೆ), 26ನೇ ವಾರ್ಡ್- ಸಾಮಾನ್ಯ (ಮಹಿಳೆ), 27ನೇ ವಾರ್ಡ್-ಪರಿಶಿಷ್ಟ ಪಂಗಡ.

ಜಗಳೂರು ಪ.ಪಂ.
ದಾವಣಗೆರೆ:
1-ಸಾಮಾನ್ಯ, 2-ಸಾಮಾನ್ಯ, 3- ಪರಿಶಿಷ್ಟ ಪಂಗಡ (ಮಹಿಳೆ), 4-ಪರಿಶಿಷ್ಟ ಪಂಗಡ, 5- ಹಿಂದುಳಿದ ವರ್ಗ (ಎ) (ಮಹಿಳೆ), 6-ಸಾಮಾನ್ಯ, 7-ಸಾಮಾನ್ಯ (ಮಹಿಳೆ), 8- ಹಿಂದುಳಿದ ವರ್ಗ (ಎ),9- ಸಾಮಾನ್ಯ (ಮಹಿಳೆ), 10- ಸಾಮಾನ್ಯ (ಮಹಿಳೆ), 11-ಪರಿಶಿಷ್ಟ ಜಾತಿ (ಮಹಿಳೆ), 12-ಪರಿಶಿಷ್ಟ ಜಾತಿ, 13-ಹಿಂದುಳಿದ ವರ್ಗ (ಬಿ), 14- ಸಾಮಾನ್ಯ, 15-ಸಾಮಾನ್ಯ (ಮಹಿಳೆ).

ಹೊನ್ನಾಳಿ ಪಂಚಾಯ್ತಿ
1-ಹಿಂದುಳಿದ ವರ್ಗ (ಎ) (ಮಹಿಳೆ), 2- ಸಾಮಾನ್ಯ, 3-ಸಾಮಾನ್ಯ (ಮಹಿಳೆ), 4-ಹಿಂದುಳಿದ ವರ್ಗ (ಎ), 5- ಸಾಮಾನ್ಯ (ಮಹಿಳೆ), 6- ಹಿಂದುಳಿದ ವರ್ಗ (ಬಿ), 7- ಸಾಮಾನ್ಯ (ಮಹಿಳೆ), 8-ಸಾಮಾನ್ಯ, 9- ಪರಿಶಿಷ್ಟ ಪಂಗಡ (ಮಹಿಳೆ), 10- ಹಿಂದುಳಿದ ವರ್ಗ (ಎ) (ಮಹಿಳೆ), 11- ಸಾಮಾನ್ಯ, 12- ಪರಿಶಿಷ್ಟ ಜಾತಿ (ಮಹಿಳೆ), 13- ಹಿಂದುಳಿದ ವರ್ಗ (ಎ), 14- ಸಾಮಾನ್ಯ, 15-ಸಾಮಾನ್ಯ (ಮಹಿಳೆ), 16-ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT