ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಗೆ ರಾಕೆಟ್ ಎಂಜಿನ್ ಅಳವಡಿಕೆ: ಯಶಸ್ವಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಶಬ್ದದ ವೇಗ ಮೀರುವ ಸೂಪರ್ ಸಾನಿಕ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿರುವ ಬ್ರಿಟನ್ ಸಂಶೋಧಕರ ತಂಡವು, ಕಾರಿಗೆ ಅಳವಡಿಸಲಾಗುವ, ಗಂಟೆಗೆ 1609 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸುವ ಶಕ್ತಿ ನೀಡುವ  ರಾಕೆಟ್ ಎಂಜಿನ್ನಿನ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಈ ಪರೀಕ್ಷೆಯ ವೇಳೆ, ಎಂಜಿನ್‌ನಿಂದ ಮೊದಲ ಹತ್ತು ಸೆಕೆಂಡುಗಳ ಕಾಲ ದಟ್ಟ ಧೂಮ ಹೊರಬಂದು, ಶಬ್ದದ ಪ್ರಮಾಣ 186 ಡೆಸೆಬಲ್‌ಗಳನ್ನು ಮುಟ್ಟಿತು; ನ್ಯೂಕ್ವೆ ವಿಮಾನ ನಿಲ್ದಾಣದಲ್ಲಿರುವ ಬಾಂಬ್ ನಿರೋಧಕ ಕಾರ್ಯಾಗಾರದಲ್ಲಿ ಇದರ ಪರೀಕ್ಷೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT