ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಯಮತ್ತೂರಿನಲ್ಲಿ ಪ್ರಾವಿಡೆಂಟ್ ಗ್ರೀನ್‌ಪಾರ್ಕ್ ಯೋಜನೆ

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ


ಬೆಂಗಳೂರು: ಪುರವಂಕರ ಪ್ರಾಜೆಕ್ಟ್ಸ್ ಅಂಗಸಂಸ್ಥೆ ಪ್ರಾವಿಡೆಂಟ್ ಹೌಸಿಂಗ್ ಲಿ, ಕೊಯಮತ್ತೂರು ಬಳಿ ಸೆಲ್ವಪುರಂನಲ್ಲಿ 9 ಎಕರೆಯಲ್ಲಿ 560 ಮನೆಗಳ `ಪ್ರಾವಿಡೆಂಟ್ ಗ್ರೀನ್‌ಪಾರ್ಕ್' ವಸತಿ ಸಂಕೀರ್ಣ ನಿರ್ಮಾಣ ಯೋಜನೆ ಪ್ರಕಟಿಸಿದೆ.

ಬೆಂಗಳೂರು, ಚೆನ್ನೈನಲ್ಲಿ `ಪ್ರಾವಿಡೆಂಟ್'ನ ಕೈಗೆಟಕುವ ದರದ ಮೇಲ್ದರ್ಜೆ ವಸತಿ ಸಂಕೀರ್ಣ ನಿರ್ಮಿಸಿದ ನಂತರ ಕೊಯಮತ್ತೂರಿಗೆ ಯೋಜನೆ ವಿಸ್ತರಿಸಲಾಗಿದೆ. 542 ಚದರಡಿ ವಿಸ್ತಾರದ 1 ಕೊಠಡಿ ಮನೆ ರೂ17.29 ಲಕ್ಷ, 886 ಚದರಡಿಯ, 2 ಕೊಠಡಿ ಮನೆ ರೂ28.87 ಲಕ್ಷ ಮತ್ತು 1208 ಚದರಡಿ ವಿಸ್ತೀರ್ಣದ 3 ಕೊಠಡಿಗಳ ಮನೆ ರೂ 38.82 ಲಕ್ಷದಿಂದ ಆರಂಭ ಎಂದು ಪುರವಂಕರ ಸಮೂಹ `ಸಿಇಒ' ಜಾಕ್‌ಬಾಸ್ಟಿನ್ ಕೆ.ನಝರೆತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT