ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್: ಬೆತ್ಲೆಹೆಮ್‌ಗೆ ಪ್ರವಾಸಿಗರ ದಂಡು

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆತ್ಲೆಹೆಮ್ (ಪಿಟಿಐ): ಏಸು ಜನಿಸಿದ ಸ್ಥಳ ಎಂದು ನಂಬಲಾದ ಬೆತ್ಲೆಹ್ಯಾಂ ನಗರಕ್ಕೆ ಸೋಮವಾರ ಪ್ಯಾಲೆಸ್ಟೈನ್‌ನ ಜನರು ಮತ್ತು  ಪ್ರವಾಸಿಗರು ಸೇರಿದಂತೆ ಭಾರಿ ಜನರ ದಂಡು ಆಗಮಿಸಿದೆ.

ವಿಶ್ವಸಂಸ್ಥೆಯು ಕಳೆದ ತಿಂಗಳಷ್ಟೇ ಪ್ಯಾಲೆಸ್ಟೈನ್‌ಗೆ ಸದಸ್ಯೇತರ ವೀಕ್ಷಕ ರಾಷ್ಟ್ರದ ಸ್ಥಾನಮಾನ ನೀಡಿದೆ ಅಲ್ಲದೆ ಈ ವರ್ಷಾರಂಭದಲ್ಲಿ ಬೆತ್ಲೆಹೆಮ್‌ನ ಚರ್ಚ್‌ನ್ನು ಮತ್ತು  ಕ್ರಿಸ್‌ಮಸ್‌ನ ಸಾಂಪ್ರದಾಯಿಕ ಮೆರವಣಿಗೆ ಸಾಗುವ ಮಾರ್ಗವನ್ನೂ ಯುನೆಸ್ಕೋದ ವಿಶ್ವ ಪರಂಪರೆ ತಾಣ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT