ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದಲ್ಲಿ 16 ಸೆಂ.ಮೀ ಮಳೆ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮಾರುತವು ತೀಕ್ಷ್ಣವಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾ ಗಿದೆ. ಗೋಕರ್ಣದಲ್ಲಿ 16 ಸೆಂ.ಮೀ ಮಳೆ ದಾಖಲಾಗಿದೆ.

ತಾಳಗುಪ್ಪ 12, ಮೂಡುಬಿದರೆ, ಲಿಂಗನಮಕ್ಕಿ 11, ಸಿದ್ದಾಪುರ 9, ಕೊಲ್ಲೂರು, ಕುಮಟ, ಹೊಸನಗರ 8,  ಬೆಳ್ತಂಗಡಿ, ಹೊನ್ನಾ ವರ,  ಕೊಟ್ಟಿಗೆ ಹಾರ 7 ಸೆಂ. ಮೀ.   ಜಯಪುರ 6,  ಶಿವಮೊಗ್ಗ 5, ಮಂಗಳೂರು ವಿಮಾನ ನಿಲ್ದಾಣ,  ಸೊರಬ 4, ಸುಬ್ರಹ್ಮಣ್ಯ, ಬೆಳ ಗಾವಿ ವಿಮಾನ ನಿಲ್ದಾಣ ಮುಂತಾದೆಡೆ ಗಳಲ್ಲಿ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆ ಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT