ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹ ನುಂಗುವ ನಕ್ಷತ್ರ- ಸಾಕ್ಷ್ಯ ಲಭ್ಯ

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಅವಸಾನ ಹೊಂದುತ್ತಿರುವ ನಕ್ಷತ್ರ ತನ್ನದೇ ಗ್ರಹವನ್ನು ನುಂಗುತ್ತದೆ ಎನ್ನುವುದನ್ನು ವಿಜ್ಞಾನಿಗಳು ಮೊದಲ ಬಾರಿಗೆ ಸಾಕ್ಷ್ಯ ಸಮೇತ ಪತ್ತೆ ಮಾಡಿದ್ದಾರೆ. ನಾಶ ಹೊಂದುತ್ತಿರುವ ನಕ್ಷತ್ರ ದೈತ್ಯ ತಾರೆಯಾಗಿ (ರೆಡ್ ಜೈಂಟ್) ಬದಲಾದಾಗ ತನ್ನದೇ ಗ್ರಹವನ್ನು ಕಬಳಿಸುತ್ತದೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT