ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ:2ನೇ ಅವಧಿ-ಮೀಸಲಾತಿ ಪಟ್ಟಿ ಪ್ರಕಟ

Last Updated 7 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಬಸವನಬಾಗೇವಾಡಿ:ತಾಲ್ಲೂಕಿನ 38 ಗ್ರಾಮ ಪಂಚಾಯತಿಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮಿಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರು ಲಾಟರಿ ಎತ್ತುವ ಮೂಲಕ ಪ್ರಕಟಿಸಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಿಸಲಾತಿಯನ್ನು ಪ್ರಕಟಿಸಲಾಯಿತು.

ಮಿಸಲಾತಿ ವಿವರ: ಮನಗೂಳಿ ಅಧ್ಯಕ್ಷ ಸಮಾನ್ಯ (ಮ), ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಉಕ್ಕಲಿ ಹಿಂದುಳಿದ ಬ (ಮ), ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಯರನಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಜಾ (ಮ), ಮಸಬಿನಾಳ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ, ಡೋಣೂರ ಹಿಂದುಳಿದ ಅ, ಉಪಾಧ್ಯಕ್ಷ ಸಾಮಾನ್ಯ, ಮಾರ್ಕಬ್ಬಿನಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ (ಮ), ಸಾತಿಹಾಳ ಪ.ಜಾ (ಮ), ಉಪಾಧ್ಯಕ್ಷ ಹಿಂದುಳಿದ ಅ, ಇಂಗಳೇಶ್ವರ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಹಿಂದುಳಿದ ಅ, ದಿಂಡವಾರ ಪ.ಜಾ, ಉಪಾಧ್ಯಕ್ಷ ಹಿಂದುಳಿದ ಅ (ಮ).

ಯಾಳವಾರ ಅಧ್ಯಕ್ಷ ಪ.ಜಾ (ಮ), ಉಪಾಧ್ಯಕ್ಷ ಹಿಂದುಳಿದ (ಅ), ಕುದರಿಸಾಲವಾಡಗಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ, ಸಾಸನೂರ ಅಧ್ಯಕ್ಷ ಹಿಂದುಳಿದ ಅ ಉಪಾಧ್ಯಕ್ಷ ಸಾಮಾನ್ಯ (ಮ), ವಡವಡಗಿ ಅಧ್ಯಕ್ಷ ಹಿಂದುಳಿದ ಬ, ಉಪಾಧ್ಯಕ್ಷ ಹಿಂದುಳಿದ ಅ (ಮ), ಹೂವಿನಹಿಪ್ಪರಗಿ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ, ಬ್ಯಾಕೋಡ ಹಿಂದುಳಿದ ಅ (ಮ), ಉಪಾಧ್ಯಕ್ಷ ಸಾಮಾನ್ಯ, ಹುಣಶ್ಯಾಳ ಪಿ.ಬಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಜಾ (ಮ), ನರಸಲಗಿ ಅಧ್ಯಕ್ಷ ಹಿಂದುಳಿದ ಅ ಉಪಾಧ್ಯಕ್ಷ ಪ.ಜಾ (ಮ), ಕಣಕಾಲ ಅಧ್ಯಕ್ಷ ಪ.ಜಾ (ಮ), ಉಪಾಧ್ಯಕ್ಷ ಸಾಮಾನ್ಯ (ಮ).

 ಇಟಗಿ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ (ಮ), ಹೆಬ್ಬಾಳ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ, ಮಣ್ಣೂರ ಅಧ್ಯಕ್ಷ ಹಿಂದುಳಿದ ಅ (ಮ), ಉಪಾಧ್ಯಕ್ಷ ಪ.ಜಾ, ಮುತ್ತಗಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ (ಮ), ಗೊಳಸಂಗಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಪಂ (ಮ), ಬೀರಲದಿನ್ನಿ ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಹಿಂದುಳಿದ ಅ (ಮ), ನಿಡಗುಂದಿ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ, ಆಲಮಟ್ಟಿ ಅಧ್ಯಕ್ಷ ಪ.ಜಾ, ಉಪಾಧ್ಯಕ್ಷ ಹಿಂದುಳಿದ ಅ (ಮ), ಚಿಮ್ಮಲಗಿ ಅಧ್ಯಕ್ಷ ಹಿಂದುಳಿದ ಅ, ಉಪಾಧ್ಯಕ್ಷ ಪ.ಜಾ, ಅರಷಣಗಿ ಅಧ್ಯಕ್ಷ ಪ.ಜಾ, ಉಪಾಧ್ಯಕ್ಷ ಹಿಂದುಳಿದ ಬ (ಮ), ವಂದಾಲ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ (ಮ), ತೆಲಗಿ ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ (ಮ), ಕೂಡಗಿ ಅಧ್ಯಕ್ಷ ಪ.ಪಂ (ಮ), ಉಪಾಧ್ಯಕ್ಷ ಸಾಮಾನ್ಯ.

 ತಳೇವಾಡ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ (ಮ), ಮುಳವಾಡ ಪ.ಜಾ (ಮ), ಉಪಾಧ್ಯಕ್ಷ ಹಿಂದುಳಿದ ಅ, ಮಲಘಾಣ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಜಾ (ಮ), ಮಸೂತಿ ಅಧ್ಯಕ್ಷ ಹಿಂದುಳಿದ ಅ (ಮ), ಉಪಾಧ್ಯಕ್ಷ ಸಾಮಾನ್ಯ (ಮ), ಹಣಮಾಪೂರ ಅಧ್ಯಕ್ಷ ಹಿಂದುಳಿದ ಅ ಉಪಾಧ್ಯಕ್ಷ ಹಿಂದುಳಿದ ಬ, ರೋಣಿಹಾಳ ಅಧ್ಯಕ್ಷ ಸಾಮಾನ್ಯ (ಮ), ಉಪಾಧ್ಯಕ್ಷ ಸಾಮಾನ್ಯ, ಕೋಲ್ಹಾರ ಅಧ್ಯಕ್ಷ ಪ.ಜಾ, ಉಪಾಧ್ಯಕ್ಷ ಸಾಮಾನ್ಯ (ಮ).

ಸಿಂದಗಿ: 40 ಗ್ರಾಪಂ ಮೀಸಲಾತಿ ಪಟ್ಟಿ

ಸಿಂದಗಿ: 40 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆ ಶುಕ್ರವಾರ ಸಂಜೆ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ಸಮ್ಮುಖದಲ್ಲಿ ನಡೆಯಿತು.
 ಗ್ರಾಪಂ-ಅಧ್ಯಕ್ಷ ಸ್ಥಾನ-ಉಪಾಧ್ಯಕ್ಷ ಸ್ಥಾನ. ಅಸ್ಕಿ- ಸಾಮಾನ್ಯ ಮಹಿಳೆ-ಸಾಮಾನ್ಯ ಮಹಿಳೆ. ಆಲಮೇಲ- ಸಾಮಾನ್ಯ-ಎಸ್‌ಸಿ ಮಹಿಳೆ. ಬಂದಾಳ-ಎಸ್‌ಟಿ ಮಹಿಳೆ- ಸಾಮಾನ್ಯ. ಬಳಗಾನೂರ-ಸಾಮಾನ್ಯ-ಎಸ್‌ಸಿ ಮಹಿಳೆ. ಚಟ್ಟರಕಿ-ಹಿಂದುಳಿದ ವರ್ಗ ಅ ಮಹಿಳೆ-ಸಾಮಾನ್ಯ. ಚಾಂದಕವಠೆ-ಸಾಮಾನ್ಯ-ಹಿಂದುಳಿದ ವರ್ಗ ಅ ಮಹಿಳೆ. ದೇವರನಾವದಗಿ-ಎಸ್‌ಸಿ-ಹಿಂದುಳಿದ ವರ್ಗ ಬ. ದೇವರಹಿಪ್ಪರಗಿ-ಸಾಮಾನ್ಯ ಮಹಿಳೆ-ಎಸ್‌ಸಿ. ದೇವಣಗಾಂವ-ಸಾಮಾನ್ಯ-ಎಸ್‌ಸಿ ಮಹಿಳೆ. ಕೋರಳ್ಳಿ-ಎಸ್‌ಸಿ ಮಹಿಳೆ-ಸಾಮಾನ್ಯ. ಸುಂಗಠಾಣ-ಎಸ್‌ಸಿ ಮಹಿಳೆ- ಹಿಂದುಳಿದ ವರ್ಗ ಅ ಗೋಲಗೇರಿ-ಎಸ್‌ಸಿ ಮಹಿಳೆ- ಹಿಂದುಳಿದ ವರ್ಗ ಅ.

ಯಲಗೋಡ-ಎಸ್‌ಸಿ ಮಹಿಳೆ-ಹಿಂದುಳಿದ ವರ್ಗ ಅ. ಕಡಣಿ-ಎಸ್‌ಸಿ ಮಹಿಳೆ-ಸಾಮಾನ್ಯ, ಗಬಸಾವಳಗಿ-ಎಸ್‌ಸಿ-ಹಿಂದುಳಿದ ವರ್ಗ ಅ ಮಹಿಳೆ,  ಕಲಕೇರಿ-ಎಸ್‌ಸಿ-ಸಾಮಾನ್ಯ ಮಹಿಳೆ. ಕೋರವಾರ-ಎಸ್‌ಸಿ-ಸಾಮಾನ್ಯ ಮಹಿಳೆ ಮೋರಟಗಿ-ಹಿಂದುಳಿದ ವರ್ಗ ಅ ಮಹಿಳೆ-ಸಾಮಾನ್ಯ. ಕೆರೂಟಗಿ-ಹಿಂದುಳಿದ ವರ್ಗ ಅ ಮಹಿಳೆ-ಎಸ್‌ಸಿ. ಹಿಟ್ನಳ್ಳಿ-ಹಿಂದುಳಿದ ವರ್ಗ ಅ ಮಹಿಳೆ-ಎಸ್‌ಸಿ, ಚಿಕ್ಕರೂಗಿ-ಹಿಂದುಳಿದ ವರ್ಗ ಅ-ಸಾಮಾನ್ಯ ಮಹಿಳೆ, ಜಾಲವಾದ-ಹಿಂದುಳಿದ ವರ್ಗ ಅ-ಸಾಮಾನ್ಯ ಮಹಿಳೆ, ಮಣೂರ-ಹಿಂದುಳಿದ ವರ್ಗ ಅ-ಎಸ್‌ಸಿ ಮಹಿಳೆ, ಬಮ್ಮನಹಳ್ಳಿ-ಹಿಂದುಳಿದ ವರ್ಗ ಅ-ಸಾಮಾನ್ಯ ಮಹಿಳೆ, ಕೊಕಟನೂರ-ಹಿಂದುಳಿದ ವರ್ಗ ಬ ಮಹಿಳೆ-ಎಸ್‌ಸಿ, ಯರಗಲ್ ಬಿ.ಕೆ-ಹಿಂದುಳಿದ ವರ್ಗ ಬ-ಸಾಮಾನ್ಯ, ಗುಬ್ಬೇವಾಡ-ಸಾಮಾನ್ಯ ಮಹಿಳೆ-ಸಾಮಾನ್ಯ ಮಹಿಳೆ, ಮಲಘಾಣ-ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಯಂಕಂಚಿ-ಸಾಮಾನ್ಯ ಮಹಿಳೆ- ಸಾಮಾನ್ಯ, ಹುಣಶ್ಯಾಳ-ಸಾಮಾನ್ಯ ಮಹಿಳೆ-ಸಾಮಾನ್ಯ, ಮುಳಸಾವಳಗಿ-ಸಾಮಾನ್ಯ ಮಹಿಳೆ-ಸಾಮಾನ್ಯ ಮಹಿಳೆ, ಹರನಾಳ-ಸಾಮಾನ್ಯ ಮಹಿಳೆ-ಸಾಮಾನ್ಯ, ಕನ್ನೊಳ್ಳಿ-ಸಾಮಾನ್ಯ ಮಹಿಳೆ-ಸಾಮಾನ್ಯ ಮಹಿಳೆ, ಹೊನ್ನಳ್ಳಿ-ಸಾಮಾನ್ಯ ಮಹಿಳೆ-ಸಾಮಾನ್ಯ, ರಾಂಪೂರ ಪಿ.ಎ-ಸಾಮಾನ್ಯ-ಎಸ್‌ಸಿ ಮಹಿಳೆ, ಕೊಂಡಗೂಳಿ- ಸಾಮಾನ್ಯ-ಹಿಂದುಳಿದ ವರ್ಗ ಬ ಮಹಿಳೆ, ಬ್ಯಾಕೋಡ-ಸಾಮಾನ್ಯ-ಹಿಂದುಳಿದ ವರ್ಗ ಅ ಮಹಿಳೆ, ಬೆಕಿನಾಳ- ಸಾಮಾನ್ಯ-ಎಸ್‌ಟಿ ಮಹಿಳೆ, ಹಂದಿಗನೂರ- ಸಾಮಾನ್ಯ-ಸಾಮಾನ್ಯ ಮಹಿಳೆ, ಬಗಲೂರ-ಸಾಮಾನ್ಯ-ಹಿಂದುಳಿದ ವರ್ಗ ಅ ಮಹಿಳೆ.

ಇಂಡಿ: 44 ಗ್ರಾಪಂ ಮೀಸಲಾತಿ ಪಟ್ಟಿ
ಇಂಡಿ : ತಾಲ್ಲೂಕಿನ 44 ಗ್ರಾಮ ಪಂಚಾಯತಿಗಳಿಗೆ 2ನೇ ಅವಧಿಗಾಗಿ ಮಿಸಲಾತಿ ಪ್ರಕಟವಾಗಿದ್ದು ಅವುಗಳ ವಿವರ ಹೀಗಿದೆ.

 ರೂಗಿ- ಅಧ್ಯಕ್ಷ (ಬಿಸಿಬಿ) ಉಪಾಧ್ಯಕ್ಷ (ಜಿಎಂ ಮಹಿಳೆ), ಸಾಲೋಟಗಿ- ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ತಾಂಬಾ- ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಬಿಸಿಎ ಮಹಿಳೆ), ಮಸಳಿ ಬಿಕೆ-ಅಧ್ಯಕ್ಷ (ಬಿಸಿಎ) ಉಪಾಧ್ಯಕ್ಷ (ಬಿಸಿಬಿ), ಶಿರಶ್ಯಾಡ-ಅಧ್ಯಕ್ಷ (ಬಿಸಿಎ ಮಹಿಳೆ) ಉಪಾಧ್ಯಕ್ಷ (ಜಿಎಂ), ನಾದ ಕೆಡಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ), ಮಿರಗಿ- ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಖೇಡಗಿ- ಅಧ್ಯಕ್ಷ (ಬಿಸಿಎ ಮಹಿಳೆ) ಉಪಾಧ್ಯಕ್ಷ (ಜಿಎಂ), ಲಾಳಸಂಗಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ), ಹಿರೇಬೇವನೂರ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಜಿಎಂ), ಅಗರಖೇಡ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ ಮಹಿಳೆ),ಪಡನೂರ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ),

ಲಚ್ಯಾಣ-ಅಧ್ಯಕ್ಷ (ಜಿಎಂ)ಉಪಾಧ್ಯಕ್ಷ (ಎಸ್‌ಟಿ ಮಹಿಳೆ), ಆಳೂರ-ಅಧ್ಯಕ್ಷ (ಬಿಸಿಎ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ತೆನ್ನಿಹಳ್ಳಿ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಜಿಎಂ ಮಹಿಳೆ), ನಿವರಗಿ-ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಜಿಎಂ ಮಹಿಳೆ), ರೇವತಗಾಂವ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಬಿಸಿಬಿ ಮಹಿಳೆ), ಚಡಚಣ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಹತ್ತಳ್ಳಿ-ಅಧ್ಯಕ್ಷ (ಬಿಸಿಎ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), ಉಮರಾಣಿ-ಅಧ್ಯಕ್ಷ (ಬಿಸಿಬಿ ಮಹಿಳೆ) ಉಪಾಧ್ಯಕ್ಷ (ಜಿಎಂ ಮಹಿಳೆ).

 ಧೂಳಖೇಡ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಜಿಎಂ ಮಹಿಳೆ), ಹಲಸಂಗಿ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಬಿಸಿಎ ಮಹಿಳೆ), ಭತಗುಣಕಿ-ಅಧ್ಯಕ್ಷ ( ಜಿಎಂ ಮಹಿಳೆ)ಉಪಾಧ್ಯಕ್ಷ (ಜಿಎಂ), ಲೋಣಿ ಬಿಕೆ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಜಿಎಂ ಮಹಿಳೆ), ಬರಡೋಲ-ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ ( ಜಿಎಂ), ಝಳಕಿ-ಅಧ್ಯಕ್ಷ (ಬಿಸಿಎ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಅಂಜುಟಗಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಬಿಸಿಎ), ಅಹಿರಸಂಗ-ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಜಿಎಂ ಮಹಿಳೆ).

 ಚಿಕ್ಕಬೇವನೂರ- ಅಧ್ಯಕ್ಷ (ಬಿಸಿಎ ಮಹಿಳೆ) ಉಪಾಧ್ಯಕ್ಷ (ಜಿಎಂ ಮಹಿಳೆ), ಹಂಜಗಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಬಿಸಿಎ), ದೇವರನಿಂಬರಗಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ), ಜಿಗಜೀವಣಿ-ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎ), ಇಂಚಗೇರಿ-ಅಧ್ಯಕ್ಷ (ಜಿಎಂ) ಉಪಾಧ್ಯಕ್ಷ (ಜಿಎಂ), ನಂದರಗಿ-ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಜಿಎಂ ಮಹಿಳೆ), ಬಳ್ಳೊಳ್ಳಿ-ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಬಿಸಿಎ ಮಹಿಳೆ). ಹೋರ್ತಿ-ಅಧ್ಯಕ್ಷ (ಬಿಸಿಎ) ಉಪಾಧ್ಯಕ್ಷ (ಎಸ್‌ಸಿ), ಕೊಳೂರಗಿ-ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಬಿಸಿಎ ಮಹಿಳೆ), ಬಸನಾಳ-ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಬಿಸಿಎ ಮಹಿಳೆ), ಹಡಲಸಂಗ-ಅಧ್ಯಕ್ಷ (ಎಸ್‌ಟಿ ಮಹಿಳೆ) ಉಪಾಧ್ಯಕ್ಷ (ಬಿಸಿಎ), ಬಬಲಾದ -ಅಧ್ಯಕ್ಷ (ಎಸ್‌ಸಿ ಮಹಿಳೆ)ಉಪಾಧ್ಯಕ್ಷ (ಜಿಎಂ ಮಹಿಳೆ). ನಿಂಬಾಳ ಕೆಡಿ- ಅಧ್ಯಕ್ಷ (ಬಿಸಿಎ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ತಡವಲಗಾ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ), ಅಥರ್ಗಾ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ), ಅಥರ್ಗಾ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ) ಮತ್ತು ಬೆನಕನಹಳ್ಳಿ-ಅಧ್ಯಕ್ಷ (ಜಿಎಂ ಮಹಿಳೆ) ಉಪಾಧ್ಯಕ್ಷ (ಜಿಎಂ). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT