ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಮಾರುತ: ಸತ್ತವರ ಸಂಖ್ಯೆ 41ಕ್ಕೆ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ(ಎಎಫ್‌ಪಿ):  ಜಪಾನ್‌ನ ಮೇಲೆರೆಗಿದ ಟಲಾಸ್ ಚಂಡಮಾರುತ ದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿದೆ. ಪಶ್ಚಿಮ ಜಪಾನ್‌ನಲ್ಲಿ  ಸಾವಿರಾರು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇದರಿಂದ ಭಾರಿ ಮಳೆ ಸುರಿಯುತ್ತಿದ್ದು, ಹಲವು ಕಡೆ ಭೂಕುಸಿತದ ಸಮಸ್ಯೆ ಕಾಡುತ್ತಿದೆ.  ರಸ್ತೆಗಳು  ಕೊಚ್ಚಿಹೋಗಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಕಯಾಮಾ ಪ್ರಾಂತ್ಯದಲ್ಲಿ 4,500ಮತ್ತು ನಾರಾದಲ್ಲಿ 400 ಮಂದಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದು ರಸ್ತೆ ಹಾಗೂ ವಾಯು ಸಂಚಾರ ಕಷ್ಟಕರವಾಗಿರುವುದರಿಂದ ರಕ್ಷಣೆ ಕಾರ್ಯ ನಿಧಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT