ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಆಟಕ್ಕೆ ವಿಶೇಷ ಕಾರ್ಯಕ್ರಮ

Last Updated 1 ಏಪ್ರಿಲ್ 2013, 18:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್ ಟೂರ್ನಿ ಎಂದಾಗ ಅಲ್ಲಿ ಬಣ್ಣದ ಲೋಕ, ಮೋಜು-ಮಸ್ತಿಗೇನೂ ಕೊರತೆ ಇರುವುದಿಲ್ಲ. ಇದರ ಬಗ್ಗೆಯೇ ನ್ಯಾಷನಲ್ ಜಿಯೋಗ್ರಾಫಿಕ್  ವಾಹಿನಿಯು `ಇನ್‌ಸೈಡ್ ಐಪಿಎಲ್' ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರಗಳ ಸರಣಿ ಪ್ರಸಾರ ಮಾಡಲಿದೆ.

ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿರುವ ಬಿಸಿಸಿಐ, `ಐಪಿಎಲ್‌ನ ಯಶಸ್ಸಿನ ಒಳಗುಟ್ಟು ಏನು ಎಂಬ ಬಗ್ಗೆ ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಗಳಿಗೆ ನ್ಯಾಷನಲ್ ಜಿಯೋಗ್ರಾಫಿ ವಾಹಿನಿಯು ಉತ್ತರಿಸಲಿದೆ. ಟೂರ್ನಿಯ ಹಿಂದಿರುವ ವ್ಯವಸ್ಥೆಯ ಬಗ್ಗೆ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ' ಎಂದು ಹೇಳಿದೆ.

ಈ ವರ್ಷದ ಕೊನೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT