ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಚುರುಕು

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

* ಹೊಟ್ಟೆಯಲ್ಲಿ ತಳಮಳ, ಅಸಮಾಧಾನ, ಅಜೀರ್ಣ ತೊಂದರೆ ಕಾಡುತ್ತಿದ್ದರೆ ಊಟಕ್ಕೂ ಅರ್ಧ ಗಂಟೆ ಮೊದಲು ಉಗುರು ಬೆಚ್ಚಗಿನ ನೀರು ಕುಡಿಯಿರಿ.

* ಅಡುಗೆ ಮಾಡುವಾಗ ಜೀರಿಗೆ, ಶುಂಠಿ, ಕಾಳು ಮೆಣಸು, ಕಲ್ಲುಪ್ಪು ಹೆಚ್ಚು ಬಳಕೆ ಮಾಡಿದರೆ ಅಡುಗೆ ರುಚಿ ಮಾತ್ರವಲ್ಲ, ಜೀರ್ಣ ಕ್ರಿಯೆಗೂ ಉತ್ತಮ.

* ಕಿವಿ, ಸ್ಟ್ರಾಬೆರ‌್ರಿ, ಟೊಮ್ಯಾಟೊ ಹಣ್ಣುಗಳನ್ನು ಅಧಿಕವಾಗಿ ಸೇವಿಸುವುದರಿಂದಲೂ ಜೀರ್ಣಕ್ರಿಯೆ ಸುಧಾರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT