ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಂತ ಚಿತ್ರಗಳು...

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಒಲಿಂಪಿಕ್ಸ್ ಆಟಗಳು ಪ್ರಾರಂಭವಾದ ನಂತರ, `ಪ್ರಜಾವಾಣಿ~ಯಲ್ಲಿ 4 ಪುಟ ವಿಶೇಷವಾಗಿ ಪ್ರಕಟವಾಗುತ್ತಿವೆ! `ಲಂಡನ್ ಒಲಿಂಪಿಕ್ಸ್ 2012~ರ  ವರದಿಗಳು ಹೆಚ್ಚು ಮಾಹಿತಿ ಪೂರ್ಣವಾಗಿದ್ದರೆ, ಚಿತ್ರಗಳು`ಜೀವಂತ~ ವಾಗಿದ್ದು, ಅಪೂರ್ವ ಪುಳಕ ನೀಡುತ್ತವೆ!

ಪ್ರಜಾವಾಣಿಯ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರೇ, ಖುದ್ದಾಗಿ ಲಂಡನ್‌ಗೆ ಹೋಗಿ ಚಿತ್ರಗಳನ್ನು ಕಳುಹಿಸುತ್ತಿರುವುದು ಪತ್ರಿಕಾ ಕ್ಷೇತ್ರಕ್ಕೆ ಮಾರ್ಗಸೂಚಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT