ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ವಿಮಾನ: ರನ್‌ವೇಗೆ ತರಲು ಯತ್ನ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟರ್ಕಿ ಏರ್‌ಲೈನ್ಸ್ ವಿಮಾನವನ್ನು ರನ್‌ವೇ ಇಂದ ಪಕ್ಕಕ್ಕೆ ಎಳೆದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನು ಮತ್ತೆ ತೆರೆಯುವ ಪ್ರಯತ್ನ ಭಾನುವಾರವೂ ನಡೆಯಿತು.

ಟಿಕೆ-749, ಏರ್‌ಬಸ್ 340 ವಿಮಾನ ಶುಕ್ರವಾರ ಬೆಳಿಗ್ಗೆ ರನ್‌ವೇಯಿಂದ ಜಾರಿ ಮಣ್ಣಿನಲ್ಲಿ ಸಿಲುಕಿತ್ತು.
`ಎಲ್ಲಾ ವಿಮಾನಗಳು ಎಂದಿನಂತೆ ಸಂಚರಿಸುತ್ತಿದೆ.

ಬೆಳಿಗ್ಗೆಯಿಂದ ಯಾವುದೇ ವಿಮಾನ ಸಂಚಾರವನ್ನು ಬೇರೆಡೆಗೆ ತಿರುಗಿಸಿಲ್ಲ. ಆದರೆ ಸಿಂಗಪುರ ಏರ್‌ಲೈನ್ಸ್‌ನ ವಿಮಾನವೊಂದರ ಹಾರಾಟವನ್ನು ರದ್ದುಪಡಿಸಲಾಯಿತು~ ಎಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT