ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಪ್ರಧಾನ ಹಂತಕ್ಕೆ ಮೋಹಿತ್

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಮೋಹಿತ್ ರೆಡ್ಡಿ ಇಲ್ಲಿ ನಡೆಯುತ್ತಿರುವ ಎಐಟಿಎ ಟಾಲೆಂಟ್ ಸರಣಿ ಟೆನಿಸ್ ಟೂರ್ನಿಯ 16 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಪ್ರಧಾನ ಹಂತ ತಲುಪಿದ್ದಾರೆ.

ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೋಹಿತ್ 9-1ರಲ್ಲಿ ಆಂಧ್ರಪ್ರದೇಶದ ಎಚ್.ಎಸ್.ಸತ್ಕರ್ಣಿ ಅವರನ್ನು ಸೋಲಿಸಿದರು.

ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ನಿಕಿತಾ ಪಿಂಟೊ 8-3ರಲ್ಲಿ ಪ್ರಗ್ನಾ ಪ್ರಸನ್ನ ಅವರನ್ನು ಮಣಿಸಿದರು. ಸೊನಾಕ್ಷಿ ಭಟ್ನಾಗರ್ ಹಾಗೂ ಅಂಚಲ್ ಮಂಚಾನಿ ಕೂಡ ಪ್ರಧಾನ ಹಂತ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT