ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎಸ್ ಚೇಂಜರ್ ಕುತಂತ್ರಾಂಶದ ಪ್ರಭಾವ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): `ಡಿಎನ್‌ಎಸ್ ಚೇಂಜರ್~ ಹೆಸರಿನ `ಕುತಂತ್ರಾಂಶ~ದ ಪ್ರಭಾವದಿಂದಾಗಿ (ಮಾಲ್‌ವೇರ್) ಸೋಮವಾರ ವಿಶ್ವದಾದ್ಯಂತ ಸಾವಿರಾರು ಇಂಟರ್‌ನೆಟ್ ಬಳಕೆದಾರರ ಕಂಪ್ಯೂಟರ್‌ಗಳು ಇಂಟರ್‌ನೆಟ್ ಸೌಲಭ್ಯ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

`ಡಿಎನ್‌ಎಸ್ ಚೇಂಜರ್~ ಕುತಂತ್ರಾಂಶದ ಸಮಸ್ಯೆಗೆ ಅಮೆರಿಕ ಸರ್ಕಾರ ನೀಡಿದ್ದ ಪರಿಹಾರ ಸೂತ್ರ ವಿಫಲವಾಗುವುದರೊಂದಿಗೆ ಈ ಸಮಸ್ಯೆ ಮತ್ತೆ ಮುಂದುವರಿದಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT