ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರೆಗಳ ತೋಟ...

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದೊಂದು ವಾರದಲ್ಲಿ ಸಿಲಿಕಾನ್ ನಗರಿಯಲ್ಲಿ ಬಾಲಿವುಡ್ ತಾರೆಗಳು, ಸೆಲೆಬ್ರಿಟಿಗಳದೇ ಖದರ್. ಮಗರ್ತ್ ರಸ್ತೆಯ `ಬ್ಲೂ ಬ್ಲಂಟ್ ಬ್ಲಿಂಟ್ ಹೇರ್ ಸೆಲೂನ್~ ಉದ್ಘಾಟನೆಗೆ ಚೆಲುವೆ ದೀಪಿಕಾ ಪಡುಕೋಣೆ ಬಂದಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿದ್ಯಾರಣ್ಯ ಯುವಕ ಸಂಘ ಆಯೋಜಿಸಿದ್ದ ಬೆಂಗಳೂರು ಗಣೇಶ ಉತ್ಸವದಲ್ಲಿ ಪಡ್ಡೆ ಹುಡುಗರ ಹಾಟ್ ಅಂಡ್ ಫೇವರಿಟ್ ಜಿರೋ ಸೈಜ್‌ನ ಕರಿನಾ ಕಪೂರ್ ನರ್ತಿಸಿದರು.

ಇವರಿಗೆ ಸಾಥ್ ನೀಡಿದ್ದು ಕಾಮಿಡಿ ಕಿಂಗ್ ಗೋವಿಂದ ಮತ್ತು ಗಾಯಕ ಶಾನ್. ಪುಟ್ಟ ಮಗು ಮತ್ತು ಪತಿ ರಾಜ್ ಕೌಶಲ್ ಜತೆಗೂಡಿ ಟಿವಿ ನಿರೂಪಕಿ ಮಂದಿರಾ ಬೇಡಿ ಗರುಡಾ ಮಾಲ್‌ನಲ್ಲಿ ಕ್ರಯೋ ಸೇವ್‌ನ ಹೊಕ್ಕುಳ ಬಳ್ಳಿ ಸಂರಕ್ಷಣೆ ಜಾಗೃತಿಯಲ್ಲಿ ಪಾಲ್ಗೊಂಡಿದ್ದರು.

ಚಿತ್ರಗಳು: ಎಸ್.ಕೆ. ದಿನೇಶ್, ಕೆಪಿಎನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT