ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್ ‘ಪೊಲೀಸ್ ಕಸ್ಟಡಿ’ ವಿಸ್ತರಣೆ

Last Updated 7 ಡಿಸೆಂಬರ್ 2013, 10:24 IST
ಅಕ್ಷರ ಗಾತ್ರ

ಪಣಜಿ(ಐಎಎನ್ಎಸ್): ಸಹೋದ್ಯೋಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ‘ತೆಹೆಲ್ಕಾ’ ಸಂಪಾದಕ ತರುಣ್ ತೇಜ್‌ಪಾಲ್ ಅವರ ‘ಪೊಲೀಸ್ ಕಸ್ಟಡಿ’ಯನ್ನು ಶನಿವಾರ ನಾಲ್ಕು ದಿನಗಳ ಅವಧಿಗೆ ವಿಸ್ತರಿಸಲಾಗಿದೆ.

ಲೈಂಗಿಕ ಹಲ್ಲೆ ಆರೋಪ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿ ವಿಸ್ತರಿಸುವಂತೆ  ಪೊಲೀಸರು ಸಲ್ಲಿಸಿದ ಬೇಡಿಕೆಯನ್ನು ಪರಿಗಣಿಸಿ ಸ್ಥಳೀಯ ನ್ಯಾಯಾಧೀಶರು ತೇಜ್‌ಪಾಲ್ ಅವರ ‘ಪೊಲೀಸ್‌ ಕಸ್ಟಡಿ’ಯನ್ನು ನಾಲ್ಕು ದಿನಗಳ ವರೆಗೆ ವಿಸ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT