ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಜನವರಿ 18, ಬುಧವಾರ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬಸವನಗುಡಿ ಬಿಜೆಪಿ ಯುವಮೋರ್ಚ ಕಾರ್ಯಾಲಯ: ಚನ್ನಮ್ಮನ ಕೆರೆ ಅಚ್ಚುಕಟ್ಟು ಮೈದಾನ, ವಿವೇಕಾನಂದ ಜನ್ಮ ದಿನಾಚರಣೆ ಮತ್ತು ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಉದ್ಘಾಟನೆ: ಶಾಸಕ ರವಿ ಸುಬ್ರಮಣ್ಯ, ಅಧ್ಯಕ್ಷತೆ: ಬಸವನಗುಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಎಲ್.ವಿ.ಸುನೀಲ್, ಅತಿಥಿಗಳು: ನಗರಸಭಾ ಸದಸ್ಯರಾದ ಡಿ.ವೆಂಕಟೇಶ ಮೂರ್ತಿ, ಸಂಗಾತಿ ವೆಂಕಟೇಶ್, ಎಚ್.ಎಸ್.ಲಲಿತಾ, ಬಿ.ಎಸ್. ಸತ್ಯ ನಾರಾಯಣ. ಸಂಜೆ 4.

ಕರ್ನಾಟಕ ಕ್ರೇನ್ ಮಾಲೀಕರ ಸಂಘ: ನಂ.17, ವಿದ್ಯಾನಗರ, 5ನೇಕ್ರಾಸ್, ಶೆರಟಾನ್ ಎದುರು, ಹೊಸೂರು ಮುಖ್ಯರಸ್ತೆ. ಸಂಘದ ಉದ್ಘಾಟನಾ ಸಮಾರಂಭ, ಅತಿಥಿಗಳು: ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ, ಕಾರ್ಯದರ್ಶಿ ವಿಶ್ವನಾಥ್,ಅಧ್ಯಕ್ಷ ಸಿದ್ಧಗಂಗಯ್ಯ. ಬೆಳಿಗ್ಗೆ 10.

ಬೆಂಗಳೂರು ವಿಶ್ವವಿದ್ಯಾಲಯ: ಪ್ರೊ.ಕೆ.ವೆಂಕಟಗಿರಿ ಗೌಡ ಆಡಿಟೋರಿಯಂ, ಜೆ.ಬಿ.ಕ್ಯಾಂಪಸ್, ಬೆಂಗಳೂರು ವಿಶ್ವವಿದ್ಯಾಲಯ. ಡಿಎಸ್‌ಟಿ ಇನ್ಸ್‌ಪೈರ್ ಇಂಟರ್ನ್‌ಶಿಪ್ ಸೈನ್ಸ್ ಕ್ಯಾಂಪ್, ಉದ್ಘಾಟನೆ: ನ್ಯಾಕ್ ನಿರ್ದೇಶಕ ಪ್ರೊ. ಎಚ್.ಎ.ರಂಗನಾಥ್, ಅತಿಥಿಗಳು: ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎನ್.ಪ್ರಭುದೇವ್. ಬೆಳಿಗ್ಗೆ 10.30.

ಬೆಂಗಳೂರು ಸೈನ್ಸ್ ಫೋರಂ: ಡಾ.ಎಚ್.ಎನ್.ಮಲ್ಟಿಮೀಡಿಯಾ ಕಾನ್ಫರೆನ್ಸ್ ಹಾಲ್, ಬಸವನಗುಡಿ, ನಿವೃತ್ತ ಪ್ರೊಫೆಸರ್ ಪಿ.ಆರ್.ವಿಶ್ವನಾಥ್ ಅವರಿಂದ `ಗಾಡ್ ಪಾರ್ಟಿಕಲ್ಸ್~ ಉಪನ್ಯಾಸ, ಸಂಜೆ 6.

ಟ್ರಾನ್ಸ್‌ಪರೆಂಟ್ ಇವೆಂಟ್ಸ್: ನಂ 59, ಈಜಿಪುರ ಮುಖ್ಯರಸ್ತೆ, ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮುಂಭಾಗ, ವಿವೇಕನಗರ ಅಂಚೆ. ಉದ್ಘಾಟನಾ ಸಮಾರಂಭ. ಉದ್ಘಾಟನೆ: ಎಸಿಪಿ ಕೆ.ಎನ್.ಜಿತೇಂದ್ರನಾಥ್, ಬೆಳಿಗ್ಗೆ 10.30.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್: ರಾಜಭವನ, ಹಿರಿಯ ಸಾಹಿತಿ ಪ್ರೊ. ಹಂಪ. ನಾಗರಾಜಯ್ಯ ಅವರಿಗೆ ವಿಶ್ವಮಾನವ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು: ರಾಜ್ಯಪಾಲ ಎಚ್. ಆರ್. ಭಾರದ್ವಾಜ್, ಸಾಹಿತಿ ಪ್ರೊ.ದೇ.ಜವರೇಗೌಡ, ಬಿ.ಪ್ರಸನ್ನಯ್ಯ. ಮಧ್ಯಾಹ್ನ 12.

ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಮಿಷನ್: ಎನ್‌ಜಿಒ ಭವನ, ಕಬ್ಬನ್ ಪಾರ್ಕ್. ಅಂಬೇಡ್ಕರ್ ವಾದಿ ಗೋಪಿನಾಥ್‌ರವರಿಗೆ ಸನ್ಮಾನ ಕಾರ್ಯಕ್ರಮ, ಅತಿಥಿಗಳು: ರಾಜ್ಯ ಸಭಾ ಸದಸ್ಯ ಪ್ರಮೋದ ಕುರೀಲ್, ಸಂಜೆ 5.

ಬಿಜಿಎಸ್ ಗ್ಲೋಬಲ್ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್: ಉತ್ತರ ಹಳ್ಳಿ ಮುಖ್ಯ ರಸ್ತೆ, ಕೆಂಗೇರಿ. ಉದ್ಘಾಟನಾ ಸಮಾರಂಭ, ಅತಿಥಿಗಳು: ಬಾಲಗಂಗಾಧರನಾಥ ಸ್ವಾಮೀಜಿ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಆರ್.ಅಶೋಕ್, ಸಂಸದ ಅನಂತ ಕುಮಾರ್. ಸಂಜೆ 4.

ಡ್ರೀಮ್ ಝೋನ್: ಹೋಟೆಲ್ ಪೈ ವೈಸ್ ರಾಯ್, 3ನೇ ಬ್ಲಾಕ್ ಜಯನಗರ, `ಡ್ರೀಮ್ಸ ಫಾರ್ ಫ್ಯೂಚರ್~ ಪ್ರದರ್ಶನ, ಅತಿಥಿಗಳು: ವಿನ್ಯಾಸಗಾರ ಜೈಸಿಂ.ಕೆ, ಇನ್ಸ್‌ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನರ್ಸ್‌ ಮುಖ್ಯಸ್ಥೆ ಲೀನಾ ಕುಮಾರ್. ಸಂಜೆ 5.30
ವೆನ್ ಲಾಸ್ ಈಸ್ ಗೇನ್

ರಿಲಯನ್ಸ್ ಟೈಮ್‌ಔಟ್: ಪವನ್ ಕೆ.ವರ್ಮ ಅವರ `ವೆನ್ ಲಾಸ್ ಈಸ್ ಗೇನ್~ ಕೃತಿ ಲೋಕಾರ್ಪಣೆ. ಸ್ಥಳ: ರಿಲಯನ್ಸ್ ಟೈಮ್‌ಔಟ್, ಕನ್ನಿಂಗ್‌ಹ್ಯಾಮ್ ರಸ್ತೆ. ಸಂಜೆ 6.30.

ಉಪನ್ಯಾಸ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಕೆ.ಪಿ.ರಾವ್ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ನ್ಯಾ.ಎಚ್. ಎನ್.ನಾಗಮೋಹನ್ ದಾಸ್ ಅವರಿಂದ ಉಪನ್ಯಾಸ. ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಸಂಜೆ 6.15

ಸಾಂಸ್ಕೃತಿಕ ಕಾರ್ಯಕ್ರಮಗಳು
ನಾಟಕ ಪ್ರದರ್ಶನ
ಕರ್ನಾಟಕ ನಾಟಕ ಅಕಾಡೆಮಿ: ತಿಂಗಳ ನಾಟಕದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸಂಸ್ಥೆಯಿಂದ `ಧನ್ವಂತರಿ ಚಿಕಿತ್ಸೆ~ ನಾಟಕ ಪ್ರದರ್ಶನ. ಕಥೆ-ಕುವೆಂಪು, ರಂಗಕ್ಕೆ: ಬಿ.ಚಂದ್ರೇಗೌಡ, ನಿರ್ದೇಶನ: ಡಾ.ಸಾಸ್ವೆಹಳ್ಳಿ ಸತೀಶ್, ಬೆಳಕು: ಹರಿಗೆ ಗೋಪಾಲಸ್ವಾಮಿ, ಸಂಗೀತ: ನಿಧಿಗೆ ನವಿಲೇಶ್.  ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 7.

ಹರಿಕಥೆ
ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸವ ಪ್ರಯುಕ್ತ ವೇದಮೂರ್ತಿ ಮಂಡ್ಯ ಗುರುರಾಜದಾಸರಿಂದ `ಪುರಂದರದಾಸರು~ ಹರಿಕಥೆ.
ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ,ಮಲ್ಲೇಶ್ವರಂ. ಸಂಜೆ 6.30.

ಚಿತ್ರ ಪ್ರದರ್ಶನ
ಜೆನೆಸಿಸ್ ಆರ್ಟ್ ಗ್ಯಾಲರಿ:
ಸಮಕಾಲೀನ ಚಿತ್ರ ಹಾಗೂ ಶಿಲ್ಪಗಳ ಪ್ರದರ್ಶನ. ಸ್ಥಳ: ನಂ.12/25, 11ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ. ಬೆಳಿಗ್ಗೆ 11ರಿಂದ.

ವರ್ಧಂತ್ಯುತ್ಸವ
ಆದಿಚುಂಚನಗಿರಿ ಮಹಾಸಂಸ್ಥಾನ ಮಠ
: ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳ 68ನೇ ವರ್ಧಂತ್ಯುತ್ಸವ. ಅತಿಥಿಗಳು: ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆರ್. ಅಶೋಕ್, ಸುರೇಶ್ ಕುಮಾರ್.
ಸ್ಥಳ: ಮಠದ ಆವರಣ, ವಿಜಯನಗರ. ಮಧ್ಯಾಹ್ನ 1.

ಧ್ಯಾನ ಹಾಗೂ ಭಜನೆ
ಶಿವಬಾಲಯೋಗಿ ಆಶ್ರಮ: ಧ್ಯಾನ ಹಾಗೂ ಭಜನೆ ಕಾರ್ಯಕ್ರಮ. ಸ್ಥಳ: ನಂ.1/ಎ, 3ನೇ ಹಂತ, ಜೆ.ಪಿ.ನಗರ, ಸಂಜೆ 6.

ಪೂರ್ಣಪ್ರಮತಿ ಉತ್ಸವ
ಪೂರ್ಣಪ್ರಮತಿ: ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉತ್ಸವದಲ್ಲಿ ಸಂಸ್ಕೃತ ಮತ್ತು ಕ್ರೀಡಾ ದಿನಾಚರಣೆ. ಅತಿಥಿಗಳು: ಬನ್ನಂಜೆ ಗೋವಿಂದಾಚಾರ್ಯ, ಸತ್ಯನಾರಾಯಣ. ಸ್ಥಳ: ಗಿರಿನಗರ. ಬೆಳಿಗ್ಗೆ 10.

ಟ್ರೂ ಇಂಡಿಯಾ
ರಂಗಶಂಕರ: ವಟಿ ಕುಟೀರ ತಂಡದಿಂದ `ಟ್ರೂ ಇಂಡಿಯಾ~ (ನಿರ್ದೇಶನ: ಕಿರಣ ವಟಿ ) ಕನ್ನಡ ನಾಟಕ ಪ್ರದರ್ಶನ. ಸ್ಥಳ: ಜೆ.ಪಿ.ನಗರ, 2ನೇ ಹಂತ. ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT