ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು -ಜನವರಿ 3, ಶುಕ್ರವಾರ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜನವರಿ 3, ಶುಕ್ರವಾರ
ಮಹಾರಾಣಿ ಮಹಿಳಾ ಕಲಾ ವಾಣಿಜ್ಯ ಮತ್ತು ನಿರ್ವಹಣೆ ಮಹಾವಿದ್ಯಾಲಯ: ಕಾಲೇಜು ಆವರಣ, ಶೇಷಾದ್ರಿ ರಸ್ತೆ, `ಕರ್ನಾಟಕ ಆ್ಯಸ್ ಗ್ಲೋಬಲ್ ಟೂರಿಸ್ಟ್ ಡೆಸ್ಟಿನೇಷನ್-ಚಾಲೆಂಜಸ್ ಅಂಡ್ ಆಪರ್ಚುನಿಟೀಸ್~ ವಿಷಯ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಉದ್ಘಾಟನೆ, ಅತಿಥಿಗಳು- ಇಂಧನ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವ ಮುರುಗೇಶ್ ನಿರಾಣಿ. ಅಧ್ಯಕ್ಷತೆ- ಕಾಲೇಜು ಪ್ರಾಂಶುಪಾಲ ಕೆ.ಆರ್. ರವಿಕುಮಾರ, ಬೆಳಿಗ್ಗೆ 9.

ಯಂತ್ರ ಫೌಂಡೇಶನ್: ಎನ್‌ಜಿಒ ಸಭಾಂಗಣ, ಕಬ್ಬನ್ ಪಾರ್ಕ್, ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶ ಮತ್ತು ಕಾರ್ಯಗಾರದ ಉದ್ಘಾಟನೆ, ಬೆಳಿಗ್ಗೆ 10.

ಶ್ರೀ ವಿನಾಯಕ ವಿದ್ಯಾ ಕೇಂದ್ರ: ಶಾಲಾ ಆವರಣ, ಬ್ಯಾಟರಾಯನಪುರ, ಶಾಲಾ ವಾರ್ಷಿಕೋತ್ಸವ, ಉದ್ಘಾಟನೆ- ಆಂಜನೇಯ ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ಗೋಪಾಲ ಕೃಷ್ಣ, ಅತಿಥಿಗಳು- ಮಾಜಿ ಪುರಸಭಾ ಸದಸ್ಯ ಬಿ.ಎನ್.ಭೈರೇಗೌಡ, ಮಧ್ಯಾಹ್ನ 1.30.

ಆಲ್ ಇಂಡಿಯ ಗ್ರಾನೈಟ್ ಅಂಡ್ ಸ್ಟೋನ್ ಅಸೋಸಿಯೇಶನ್:  ಬೆಂಗಳೂರು ಇಂಟರ್‌ನ್ಯಾಷನಲ್ ಎಗ್ಸಿಬಿಷನ್ ಸೆಂಟರ್, ತುಮಕೂರು ರಸ್ತೆ, ಪ್ರಸೆಂಟೇಶನ್ ಆನ್ ನ್ಯಾಚುರಲ್ ಸ್ಟೋನ್ ಇನ್ ಆರ್ಕಿಟೆಕ್ಚರ್, ಅತಿಥಿ- ಐಐಎ ಮುಖ್ಯಸ್ಥ ಒಡೆಯರ್.ವಿ.ಎಸ್. ಮಧ್ಯಾಹ್ನ 2.

ಭಾರತೀಯ ಜನತಾ ಪಾರ್ಟಿ: ಗಾಯತ್ರಿ ವಿಹಾರ, ಅರಮನೆ ಮೈದಾನ, ಹಿಂದುಳಿದ ವರ್ಗಗಳ ಮುಖಂಡರ ಸಮಾವೇಶ, ಉದ್ಘಾಟನೆ- ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್, ಅಧ್ಯಕ್ಷತೆ- ಸಂಸದ ಪಿ.ಸಿ.ಮೋಹನ್, ಅತಿಥಿಗಳು- ಸಂಸದ ಅನಂತ ಕುಮಾರ್, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಧ್ಯಾಹ್ನ 3.

ಡಯಾನ ನರ್ಸಿಂಗ್ ಕಾಲೇಜು: ಕಾಲೇಜು ಆವರಣ, ನಂ.68, ಚೊಕ್ಕನಹಳ್ಳಿ, ಹೆಗ್ಡೆ ನಗರ, ಅತಿಥಿಗಳು- ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮುಳುಕುಂಟೆ ಎನ್.ಪ್ರಕಾಶ್,  ಪ್ರಾಂಶುಪಾಲ ಡಾ.ಎಸ್.ಎಸ್. ಪ್ರಭುದೇವ, ಡಯಾನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿನಾತ್ ಜಿ. ಗೋಲ, ಮಧ್ಯಾಹ್ನ 2.30.

ಶ್ರೀ ವಾಣಿ ಪಬ್ಲಿಕ್ ಶಾಲೆ: ಶಾಲಾ ಆವರಣ, ರಾಜಾಜಿನಗರ, ಘಟಿಕೋತ್ಸವ, ರಾಜ್ಯ ಆರ್ಕಿಡ್ ಸೋಸೈಟಿಯ ಉಪಾಧ್ಯಕ್ಷ ಡಾ.ಸಿ.ಬಿ.ಜಗನ್ನಾಥ ರಾವ್, ಸಂಜೆ 5.30.

ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸ್‌ಎಬಿಲಿಟಿ: ಹಾರ್ಟಿಕಲ್ಚರ್ ಟ್ರೈನಿಂಗ್ ಸೆಂಟರ್, ಕ್ಯಾಲಸನಹಳ್ಳಿ, `ವೇಸ್ಟ್ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್~ ಉದ್ಘಾಟನೆ, ಉದ್ಘಾಟನೆ- ನಾರ್ಥರ್ನ್ ಆಪರೇಟಿಂಗ್ ಸರ್ವಿಸ್‌ನ ಸಿಇಒ ಡೆವಿಡ್ ಮಾರ್ಲ್‌ಬೊರಫ್, ಅಧ್ಯಕ್ಷತೆ- ರಾಜ್ಯ ಕೃಷಿ ಮತ್ತು ಮಾರುಕಟ್ಟೆ ಮಂಡಳಿ ನಿರ್ದೇಶಕ ಡಾ.ಸೋಮಶೇಖರ್, ಮಧ್ಯಾಹ್ನ 2.30.

ಆಲ್ ಇಂಡಿಯ ಮೂವ್‌ಮೆಂಟ್ ಫಾರ್ ಸೇವ: ಟಿಇಆರ್‌ಐ ಸಭಾಂಗಣ, ಟಿಇಆರ್‌ಐ ಕಾಂಪ್ಲೆಕ್ಸ್, 4ನೇ ಮುಖ್ಯ ರಸ್ತೆ, 2ನೇ ಕ್ರಾಸ್ ಸ್ಟ್ರೀಟ್, ದೊಮ್ಮಲೂರು 2ನೇ ಹಂತ, ಸ್ವಾಮಿ ದಯಾನಂದ ಸರಸ್ವತಿ ಅವರ ಕೊಡುಗೆಗಳು ಮತ್ತು ಬರಹಗಳ ಸಮಗ್ರ ಸಂಚಿಕೆ ಬಿಡುಗಡೆ, ಅತಿಥಿಗಳು- ಶೀಲಾ ಬಾಲಾಜಿ, ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಿಇಒ ದಿಲೀಪ್ ರಂಜೆಕರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರಾಂಶುಪಾಲ ಬಿ.ಮಹದೇವನ್, ಸಂಜೆ 6.30.

ಸಾಂಸ್ಕೃತಿಕ ಕಾರ್ಯಕ್ರಮಗಳು
ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಕಲಾಕ್ಷಿತಿ ಅವರಿಂದ ಭರತನಾಟ್ಯ. ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್: ಮಾನಸ ರಾವ್ ಅವರಿಂದ ಭರತನಾಟ್ಯ. ಸ್ಥಳ: ಯವನಿಕಾ ಸಭಾಂಗಣ. ನೃಪತುಂಗಾ ರಸ್ತೆ. ಸಂಜೆ 6

ವಿಜಯನಗರ ಬಿಂಬ: ಶಾಲೆಯ ಐವತ್ತಕ್ಕೂ ಹೆಚ್ಚು ಮಕ್ಕಳಿಂದ `ಕಲಿ~ ನಾಟಕ. (ರಚನೆ: ಡಾ.ಎಸ್.ವಿ.ಕಶ್ಯಪ್). ಅತಿಥಿಗಳು: ಕಮಲಾ ಹಂಪನಾ, ಡಾ.ನಾ.ಸೋಮೇಶ್ವರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.

ವಿ-ಆಸ್ಪೈರ್ ಥೀಯೇಟರ್: ಸಂಜೆ ಹಾಡು ನಾಟಕ. (ರಚನೆ, ನಿರ್ದೇಶನ: ರಾಜೇಂದ್ರ ಕಾರಂತ). ಸ್ಥಳ: ರಂಗ ಶಂಕರ, ಜೆ.ಪಿ.ನಗರ. ಸಂಜೆ 7.30.

ಶ್ರೀರಾಮ ಲಲಿತಾ ಕಲಾ ಅಕಾಡೆಮಿ: ವಾರ್ಷಿಕ ಸಂಗೀತೋತ್ಸವದಲ್ಲಿ ಟಿ.ಎಂ.ಕೃಷ್ಣ ಅವರಿಂದ ಗಾಯನ. ಎಂಬಾರ್ ಎಸ್.ಕಣ್ಣನ್ (ಪಿಟೀಲು), ಕೆ.ಅರುಣ ಪ್ರಕಾಶ್ (ಮೃದಂಗ), ಬಿ.ಎಸ್.ಪುರುಷೋತ್ತಮ (ಖಂಜರಿ). ಸ್ಥಳ: ಗಾಯನ ಸಮಾಜ ಕೆ.ಆರ್.ರಸ್ತೆ. ಸಂಜೆ 5.45.

ಅಯ್ಯನಾರ್ ಪ್ರೌಢ ಸಂಗೀತ ಕಲಾ ಶಾಲೆ: ಪುರಂದರ ದಾಸರ ಪುಣ್ಯದಿನ ಶ್ಯಾಮಲಾ ಜಿ.ಭಾವೆ ಅವರಿಂದ ಸಂಗೀತ ಮತ್ತು ಕಲಾವತಿ ಅವಧೂತ್ ಅವರಿಂದ ಲಯ ಲಹರಿ ತಂಡದಿಂದ ಸಂಗೀತ. ಸ್ಥಳ: ಪಟ್ಟಾಭಿರಾಮ ದೇವಸ್ಥಾನ, 13ನೇ ಮುಖ್ಯ ರಸ್ತೆ, 4ನೇ ಟಿ ಬಡಾವಣೆ. ಜಯನಗರ. ಸಂಜೆ 6ರಿಂದ.

ಬೆಂಗಳೂರು ಲಲಿತಾ ಕಲಾ ಪರಿಷತ್: ಸಿಕ್ಕಿಲ್ ಮಾಲಾ ಚಂದ್ರಶೇಖರ್ ಅವರಿಂದ ವೇಣುವಾದನ. ಬಿ.ಕೆ.ರಘು (ಪಿಟೀಲು), ಕೆ.ಯು. ಜಯಚಂದ್ರರಾವ್ (ಮೃದಂಗ), ಶೈಲಾ ( ಘಟ). ಸ್ಥಳ: ಎಚ್ಚೆನ್ ಕಲಾ ಕ್ಷೇತ್ರ 3ನೇ ಬ್ಲಾಕ್ ಜಯನಗರ.

ಸೇಂಟ್ ಕ್ಲಾರ್ಟ್ ಕಾಲೇಜು: ಅಂತರ ಕಾಲೇಜು ಮಯೂರಿಕ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ. ಸ್ಥಳ: ಎಂಇಎಸ್ ರಿಂಗ್ ರೋಡ್, ಜಾಲಹಳ್ಳಿ. ಬೆಳಿಗ್ಗೆ 9.30.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್: ಚೈತನ್ಯ ಸಂಜೆಯಲ್ಲಿ ಡಾ.ಎಸ್.ಎಂ. ಶಿವಪ್ಪ ಅವರಿಂದ ಉಪನ್ಯಾಸ. ಸ್ಥಳ: 38ನೇ ಕ್ರಾಸ್, 1ನೇ ಮುಖ್ಯ ರಸ್ತೆ. 8ನೇ ವಿಭಾಗ. ಜಯನಗರ. ಸಂಜೆ 6.

ಶಂಕರ ಜಯಂತಿ ಮಂಡಳಿ: ಶಿವರಾಮ ಅಗ್ನಿಹೋತ್ರಿ ಅವರಿಂದ ಏಕಾದಶಿ ಸಹಸ್ರನಾಮ. ಸ್ಥಳ: ಶಂಕರ ಕೃಪಾ, 16ನೇ ಅಡ್ಡ ರಸ್ತೆ, 3ನೇ ಬಡಾವಣೆ. ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT