ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಮೀಸಲಾತಿ ಪಟ್ಟಿ ಪ್ರಕಟ

Last Updated 5 ಡಿಸೆಂಬರ್ 2012, 6:39 IST
ಅಕ್ಷರ ಗಾತ್ರ

ಮಂಡ್ಯ: ಕುತೂಹಲದಿಂದ ಕಾಯುತ್ತಿದ್ದ ಮಂಡ್ಯ ನಗರಸಭೆಯ 35 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರವು ಮಂಗಳವಾರ ಹೊರ ತಂದಿರುವ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ವಾರ್ಡ್ ನಂ. 1 ಸಾಮಾನ್ಯ,  ವಾರ್ಡ್ ನಂ.2 ಹಿಂದುಳಿದ ವರ್ಗ ಬಿ (ಮಹಿಳೆ), ವಾರ್ಡ್ ನಂ.3 ಸಾಮಾನ್ಯ, ವಾರ್ಡ್ ನಂ. 4 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 5 ಹಿಂದುಳಿದ ವರ್ಗ (ಎ), ವಾರ್ಡ್ ನಂ. 6 ಸಾಮಾನ್ಯ (ಮಹಿಳೆ), ವಾರ್ಡ್ ನಂ. 7 ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ನಂ.8 ಹಿಂದುಳಿದ ವರ್ಗ (ಬಿ),   ವಾರ್ಡ್ ನಂ. 9 ಪರಿಶಿಷ್ಟ ಜಾತಿ, ವಾರ್ಡ್ ನಂ. 10 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ ನಂ. 11 ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ.

ವಾರ್ಡ್ ನಂ.12 ಸಾಮಾನ್ಯ, ವಾರ್ಡ್ ನಂ.13 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 14 ಸಾಮಾನ್ಯ (ಮಹಿಳೆ), ವಾರ್ಡ್ ನಂ. 15 ಸಾಮಾನ್ಯ (ಮಹಿಳೆ), ವಾರ್ಡ್ ನಂ. 16 ಸಾಮಾನ್ಯ, ವಾರ್ಡ್ ನಂ. 17 ಸಾಮಾನ್ಯ (ಮಹಿಳೆ), ವಾರ್ಡ್ ನಂ. 18 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 19 ಹಿಂದುಳಿದ ವರ್ಗ (ಎ), ವಾರ್ಡ್ ನಂ. 20 ಸಾಮಾನ್ಯ, ವಾರ್ಡ್ ನಂ.21 ಸಾಮಾನ್ಯ, ವಾರ್ಡ್ ನಂ. 22 ಪರಿಶಿಷ್ಟ ಜಾತಿ, ವಾರ್ಡ್ ನಂ. 23 ಪರಿಶಿಷ್ಟ ಜಾತಿ, ವಾರ್ಡ್ ನಂ.24 ಸಾಮಾನ್ಯ (ಮಹಿಳೆ), ವಾರ್ಡ್ ನಂ. 25 ಸಾಮಾನ್ಯ, ವಾರ್ಡ್ ನಂ.26 ಹಿಂದುಳಿದ ವರ್ಗ (ಎ), ವಾರ್ಡ್ ನಂ.27 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ.28 ಸಾಮಾನ್ಯ (ಮಹಿಳೆ), ವಾರ್ಡ್ ನಂ. 29 ಸಾಮಾನ್ಯ (ಮಹಿಳೆ), ವಾರ್ಡ್ ನಂ.30 ಸಾಮಾನ್ಯ (ಮಹಿಳೆ), ವಾರ್ಡ್ ನಂ.31 ಹಿಂದುಳಿದ ವರ್ಗ (ಎ), ವಾರ್ಡ್ ನಂ.32 ಸಾಮಾನ್ಯ, ವಾರ್ಡ್ ನಂ.33 ಸಾಮಾನ್ಯ, ವಾರ್ಡ್ ನಂ.34 ಹಿಂದುಳಿದ ವರ್ಗ (ಎ), ವಾರ್ಡ್ ನಂ.35 ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದೆ.

ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಏಳು ದಿನಗಳ ಒಳಗಾಗಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT