ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕೆ ಸಂರಕ್ಷಣೆ ಕಾರ್ಯ ಆರಂಭ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಲಂಗರು ಹಗ್ಗ ತುಂಡಾಗಿ ಜುಹು ಸಮುದ್ರ ದಡದ ಬಳಿ ನೆಲ ಹತ್ತಿದ್ದ `ಎಂ.ವಿ. ವಿಸ್ಡಂ~ ಸರಕು ನೌಕೆಯ ಸಂರಕ್ಷಣಾ ಕಾರ್ಯ ಗುರುವಾರ ನೌಕಾ ಪಡೆಯ ಸಹಾಯದೊಂದಿಗೆ ಆರಂಭವಾಗಿದೆ.ನೌಕಾ ಪಡೆಯ ಹೆಲಿಕಾಪ್ಟರ್‌ಗಳು ಅಗತ್ಯ ಸಾಮಗ್ರಿಗಳನ್ನು ವಿಸ್ಡಂ ನೌಕೆಯ ಒಳಗೆ ಇಳಿಸಿದ್ದಾರೆ.

ದಪ್ಪ ಹಗ್ಗವನ್ನು ನೌಕೆಗೆ ಕಟ್ಟುವ ಪ್ರಯತ್ನ ನಡೆದಿದೆ. ಇದಾದ ನಂತರ ಹಗ್ಗವನ್ನು ಜಗ್ಗುದೋಣಿಗೆ ಕಟ್ಟಲಾಗುವುದು. ಈ ಜಗ್ಗುದೋಣಿಯು ವಿಸ್ಡಂ ನೌಕೆಯನ್ನು ಸಮುದ್ರಕ್ಕೆ ಎಳೆಯುವುದು ಎಂದು ಶಿಪ್ಪಿಂಗ್‌ಪ್ರಧಾನ ನಿರ್ದೇಶಕ ಎಸ್.ಬಿ. ಅಗ್ನಿಹೋತ್ರಿ ತಿಳಿಸಿದ್ದಾರೆ. ವಿಸ್ಡಂ ನೌಕೆಯು ಜೂನ್ 11 ರಂದು ಜುಹು ಬಳಿ ನೆಲದ ಮೇಲೆ ಬಂದು ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT