ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸರ್ 50 ಲಕ್ಷ ಮಾರಾಟ!

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ದ್ವಿಚಕ್ರ ವಾಹನ ತಯಾರಿಕೆಯಲ್ಲಿ ದೇಶದ ಎರಡನೇ ಅತಿದೊಡ್ಡ ವಾಹನೋದ್ಯಮ ಕಂಪೆನಿ ಎನಿಸಿಕೊಂಡಿರುವ ಬಜಾಜ್ ಆಟೊ ಲಿ., ಯುವಕರ ಮೆಚ್ಚಿನ `ಪಲ್ಸರ್~ ಮೋಟಾರ್ ಬೈಕ್ ಮಾರಾಟದಲ್ಲಿ ಗುರುವಾರ 50 ಲಕ್ಷದ ಗಡಿ ದಾಟಿದೆ.

150 ಸಿಸಿ ಮತ್ತು 180 ಸಿಸಿ ಸಾಮರ್ಥ್ಯದೊಂದಿಗೆ 10 ವರ್ಷಗಳ ಹಿಂದೆ(2001 ನವೆಂಬರ್) ರಸ್ತೆಗಿಳಿದ `ಪಲ್ಸರ್~ನ ಇದೀಗ 135 ಸಿಸಿ ಮತ್ತು 220 ಸಿಸಿ (ಸ್ಟ್ರೀಟ್‌ಫೈಟರ್) ಮಾದರಿಯಲ್ಲಿಯೂ ಇದೆ ಎಂದು ಬಿಎಎಲ್ ಮೋಟಾರ್ ಬೈಕ್ ಮಾರಾಟ ವಿಭಾಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT