ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ್ ಗಾಯಕಿ ಶಕೀರಾ ಪಾರು

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕೊಲಂಬಿಯಾದ ಪಾಪ್ ತಾರೆ ಶಕೀರಾ, ಕಡಲ ಸಿಂಹದ ಭೀಕರ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಕಿಯ ಸಹೋದರ ಟೋನಿ ಸಕಾಲದಲ್ಲಿ ಧೈರ್ಯದಿಂದ ಮುನ್ನುಗ್ಗಿ ಸಹೋದರಿಯನ್ನು ಜೀವಾಪಾಯದಿಂದ ರಕ್ಷಿಸಿದ್ದಾರೆ.

35ರ ಪ್ರಾಯದ ಶಕೀರಾ ಮತ್ತಿತರರ ತಂಡ ಪ್ರವಾಸದಲ್ಲಿದ್ದು, ಈ ವೇಳೆ ಶಕೀರಾ ಬಂಡೆಯೊಂದರ ಮೇಲೆ ನಿಂತು ಬ್ಲ್ಯಾಕ್‌ಬೆರಿ ಮೊಬೈಲ್‌ನಿಂದ ಸಮೀಪದಲ್ಲಿದ್ದ ಕಡಲ ಸಿಂಹಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು.

ಆದರೆ ಬ್ಲ್ಯಾಕ್ ಬೆರ‌್ರಿ ಮೊಬೈಲನ್ನು ಮೀನು ಎಂದು ಭಾವಿಸಿದ ಕಡಲ ಸಿಂಹ  ಶಕೀರಾ ಅವರೆಡೆಗೆ ಹಠಾತ್ತನೆ ಎರಗಿತು ಎನ್ನಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT