ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕ್ಚರ್ ಪ್ಯಾಲೆಸ್

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜಿಗಿಯುವ, ತೂರುವ ಬಾರಾ!
ನಗರದ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು ಪರದಾಡುವುದು ಮಾಮೂಲು. ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳ ದೊಡ್ಡ ಸಾಲು. ರಸ್ತೆ ದಾಟಲು ಇದು ಇನ್ನೊಂದು ಅಡಚಣೆ. ಎಲ್ಲೆಂದರಲ್ಲಿ ರಸ್ತೆ ದಾಟುವಹಾಗಿಲ್ಲ ಎಂದೇ ಈ ಬ್ಯಾರಿಕೇಡ್‌ಗಳನ್ನು ಇರಿಸಿದ್ದು. ಆದರೇನಂತೆ ನಗರದ ನಾಗರಿಕರು ಅವನ್ನು ಹಾರಿ, ತೂರಿ, ಕೆಲವೊಮ್ಮೆ ಮುರಿದು ತೂರುವುದರಲ್ಲಿ ನಿಸ್ಸೀಮರು.

ತಂತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವಂತೆ ವಿವಿಧ ವಯೋಮಾನದವರು ಈ ಬ್ಯಾರಿಕೇಡ್‌ಗಳ ಹಾದು ಹೋಗುವ ಸಂದರ್ಭಗಳು ಆಗೀಗ ಅಪರೂಪದ ಭಾವುಕತೆಯನ್ನು ಸೃಷ್ಟಿಸುತ್ತವೆ. ಈ ಚಿತ್ರಗಳೇ ಆ ಅನುಭವವನ್ನು ತೆರೆದಿಡುತ್ತವೆ...
ಚಿತ್ರಗಳು: ಎಂ.ಎಸ್‌. ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT