ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಪ್ ಟ್ವಿಟರ್ ಸಂದೇಶಕ್ಕಾಗಿ ಕುತೂಹಲ

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ವ್ಯಾಟಿಕನ್ ಸಿಟಿ (ಎಎಫ್‌ಪಿ): ಪೋಪ್ `ಬೆನೆಡಿಕ್ಟ್ 16' ತಮ್ಮ ಮೊದಲ ಟ್ವಿಟರ್ ಸಂದೇಶವನ್ನು ಬುಧವಾರ ಹರಿಬಿಡಲಿದ್ದು,  ಜಗತ್ತಿನಾದ್ಯಂತ ಸಾವಿರಾರು ಜನ ಈ ಸಂದೇಶ ಸ್ವೀಕರಿಸಲು ಕಾತರದಿಂದ ಕಾಯುತ್ತಿದ್ದಾರೆ.

`ಪಾಂಟಿಫ್‌ಎಕ್ಸ್' ಹೆಸರಿನಲ್ಲಿ ಟ್ವಿಟರ್ ಖಾತೆ ಆರಂಭಿಸುವುದಾಗಿ ಕಳೆದ ವಾರ ಪೋಪ್ ಹೇಳಿಕೆ ನೀಡಿದ ನಂತರ 6 ಲಕ್ಷ 25 ಸಾವಿರ ಜನ ಇಂಗ್ಲಿಷ್ ಖಾತೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಫ್ರೆಂಚ್, ಜರ್ಮನ್, ಅರಾಬಿಕ್, ಇಟಾಲಿಯನ್, ಪೋಲಿಷ್, ಪೋರ್ಚುಗೀಸ್ ಮತ್ತು ಸ್ಪಾನಿಷ್ ಖಾತೆಗಳಿಗೂ ಸಾವಿರಾರು ಜನ ಹೆಸರು ನೋಂದಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT