ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರ ರೂ.340, ಬೆಳ್ಳಿ ರೂ.1430 ಇಳಿಕೆ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):  ಸತತ ಎರಡನೇ ದಿನವೂ ಇಳಿಮುಖವಾಗಿರುವ ಚಿನ್ನದ ಧಾರಣೆ ಶುಕ್ರವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ರೂ.340ರಷ್ಟು ತಗ್ಗಿತು. ಬೆಳ್ಳಿ ರೂ.1430ರಷ್ಟು ಕೆಳಕ್ಕಿಳಿಯಿತು.

10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.30,50೦ಕ್ಕೂ, ಅಪರಂಜಿ ಚಿನ್ನ ರೂ.30,೭0೦ಕ್ಕೂ ಇಳಿಯಿತು. ಸಿದ್ಧ ಬೆಳ್ಳಿ  ಕೆ.ಜಿ.ಗೆ ರೂ.43,63೦ರಂತೆ ಮಾರಾಟ ವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT