ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜು ಅವಿರೋಧವಾಗಿ ಆಯ್ಕೆ

Last Updated 17 ಸೆಪ್ಟೆಂಬರ್ 2013, 9:41 IST
ಅಕ್ಷರ ಗಾತ್ರ

ಆನೇಕಲ್‌:  ಅತ್ತಿಬೆಲೆ ಸಿಂಡಿಕೇಟ್‌ ರೈತ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎನ್‌.ಬಸವರಾಜು ಅವಿ ರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಎನ್‌.ಬಸವರಾಜು ಮಾತನಾಡಿ, ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು. ಎಲ್ಲ ಸದಸ್ಯರು ಸಹಕಾರ ನೀಡಿ ಸಂಘದ ಅಭಿವೃದ್ಧಿ  ಮಾಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಜಿ.ಆಂಜಿನಪ್ಪ ಮಾತನಾಡಿ, ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸಿ ವಾರ್ಷಿಕ ರೂ. 60ಕೋಟಿ ವಹಿವಾಟು ನಡೆಸುತಿ್ತದೆ. ರೂ. 1.5ಕೋಟಿಗಳ ಲಾಭಗಳಿಸಿದೆ. ರೈತರಿಗೆ ಬಡಿ್ಡ ರಹಿತ ಸಾಲ, ರಸಗೊಬ್ಬರಗಳ ಪೂರೈಕೆ, ಲಾಕರ್‌ ಸೌಲಭ್ಯಗಳನು್ನ ನೀಡುವ ಮೂಲಕ ತಾಲ್ಲೂಕಿನಲಿ್ಲ ಮಾದರಿ ಸಹಕಾರ ಸಂಘವಾಗಿದೆ. ನೂತನ ಅಧ್ಯಕ್ಷರು ರಾಜ್ಯದಲಿ್ಲಯೇ ಮಾದರಿ ಸಂಘವಾಗುವಂತೆ ಕಾರ್ಯ ನಿರ್ವ ಹಿಸಬೇಕು ಎಂದರು.

ಸಂಘದ ನಿರ್ದೇಶಕರಾದ ಮೆಡಿಕಲ್ ವೆಂಕಟೇಶ್‌, ಸಂಪಂಗಿರಾಮಯ್ಯ, ಸುವರ್ಣಮ್ಮ, ರಾಜೇಶ್‌, ಸೂರಿ, ನಂಜುಂಡರೆಡ್ಡಿ, ಯಶೋಧಮ್ಮ, ನಾರಾಯಣಪ್ಪ ಹಾಜರಿದ್ದರು.

ಅಭಿನಂದನೆ: ನೂತನ ಅಧ್ಯಕ್ಷ ಎನ್‌.ಬಸವರಾಜು ಅವರನು್ನ ಮಾಜಿ ಸಚಿವ ಎ.ನಾರಾಯ ಣಸಾ್ವಮಿ, ಕಿಯೋ ನಿಕ್‌್ಸ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ಆನೇಕಲ್‌ ಅಭಿವೃದ್ಧಿ ಪಾ್ರಧಿಕಾರದ ಮಾಜಿ ಅಧ್ಯಕ್ಷ ಕೆ.ಜಯಣ್ಣ,  ಎಪಿಎಂಸಿ ಸದಸ್ಯ ಮುನಿರೆಡ್ಡಿ, ಟೌನ್‌ ಬಿಜೆಪಿ ಅಧ್ಯಕ್ಷ ಶಿವರಾಮ್‌, ಗಾ್ರಪಂ ಸದಸ್ಯ ಗೋವಿಂದರಾಜು, ಮುಖಂಡರಾದ ದಿನೂ್ನರು ರಾಜು, ಅತಿ್ತಬೆಲೆ  ರಾಯಣಸಾ್ವಮಿ, ಎಸ್‌.ಎಂ.ಮಧು, ಸಂಪಂತ್‌, ವಣಕನಹಹಳಿ್ಳ ಸೋಮ ಶೇಖರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿ,ಅಂಜದ್‌ ಮತಿ್ತ ತರರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT